Breaking News: ಬೈಕ್ ವ್ಹೀಲಿಂಗ್ ಆಯ್ತು ಇದೀಗ ಆಟೋದಲ್ಲಿ ಡೆಡ್ಲಿ ವ್ಹೀಲಿಂಗ್..!

ಬೆಂಗಳೂರು:– ನಗರದಲ್ಲಿ ಬೈಕ್ ವ್ಹೀಲಿಂಗ್ ಹಾವಳಿ ಎಷ್ಟರ ಮಟ್ಟಿಗೆ ಇದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಆಟೋಗಳು ಕೂಡ ಬೈಕ್ ಗಳಿಗೆ ಪೈಪೋಟಿ ನೀಡುತ್ತಿವೆ. ಜನರನ್ನು ಹಸಿವಿನಿಂದ ಬಳಲಲು ಬಿಡಲಿಲ್ಲ ಕೇಂದ್ರ ಸರ್ಕಾರ: ಪ್ರಲ್ಹಾದ ಜೋಶಿ ಬೈಕ್ ವ್ಹೀಲಿಂಗ್ ಆಯ್ತು ಇದೀಗ ಆಟೋದಲ್ಲಿ ಡೆಡ್ಲಿ ವ್ಹೀಲಿಂಗ್ ನಡೆಯುತ್ತಿದೆ. ಎರಡು ಚಕ್ರದಲ್ಲಿ ಆಟೋ ಚಲಾಯಿಸಿ ಪುಂಡರು ಪುಂಡಾಟ ನಡೆಸಿದ್ದಾರೆ. ನಿನ್ನೆ ತಡರಾತ್ರಿ ದೇವೇಗೌಡ ಪೆಟ್ರೋಲ್ ಬಂಕ್ ಫ್ಲೈಓವರ್ ನಲ್ಲಿ ಈ ಘಟನೆ ಜರುಗಿದೆ. ಘಟನೆಯ ಡೆಡ್ಲಿ ದೃಶ್ಯ … Continue reading Breaking News: ಬೈಕ್ ವ್ಹೀಲಿಂಗ್ ಆಯ್ತು ಇದೀಗ ಆಟೋದಲ್ಲಿ ಡೆಡ್ಲಿ ವ್ಹೀಲಿಂಗ್..!