ಬೈಕ್ ಗೆ ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು!

ಆನೇಕಲ್:- ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಕೆಎಸ್ಆರ್ಟಿಸಿ ಡಿಪೋ ಮುಂಭಾಗ ಜರುಗಿದೆ. ಅನೈತಿಕ ಸಂಬಂಧ ರಟ್ಟು: ವಿಷ ಸೇವಿಸಿ ಆಂಟಿ-ಅಂಕಲ್ ಸೂಸೈಡ್! ನಡೆದಿದ್ದೇನು? ವಿದ್ಯಾರ್ಥಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಆನೇಕಲ್ ಪಟ್ಟಣದ ಬಹದ್ದೂರಪುರ ನಿವಾಸಿ ಆಗಿರುವ ಮನೋಜ್(20) ಮೃತ ಬೈಕ್ ಸವಾರ. ವಿದ್ಯಾರ್ಥಿಯು, ವಿಶ್ವಚೇತನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಹೊಸೂರು ಕಡೆಯಿಂದ ಆನೇಕಲ್ ಮಾರ್ಗವಾಗಿ ಲಾರಿ ಬರುತ್ತಿತ್ತು. ಬೈಕ್ ಗೆ ಲಾರಿ ಡಿಕ್ಕಿಯೊಡೆದಿದೆ. … Continue reading ಬೈಕ್ ಗೆ ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು!