Accident: ಕಾರು ಬೈಕ್ ನಡುವೆ ಬೀಕರ ರಸ್ತೆ ಅಪಘಾತ.. ಸವಾರ ಸ್ಥಳದಲ್ಲೇ ಸಾವು!
ಹೊಸಕೋಟೆ:- ಹೆದ್ದಾರಿಯಲ್ಲಿ ಕಾರು ಬೈಕ್ ನಡುವೆ ಬೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದ ರಬಸಕ್ಕೆ ಬೈಕ್ ಸವಾರ ಸ್ಥಳದಲ್ಲೆ ದುರ್ಮರಣ ಹೊಂದಿದ್ದಾರೆ. CT Ravi: ಪ್ರಜ್ವಲ್ ಅಶ್ಲೀಲ ವಿಡಿಯೋ ಕೇಸ್…ನ್ಯಾಯಾಧೀಶರೊಬ್ಬರ ನಿಗ್ರಾಣಿಯಲ್ಲಿ ಎಸಐಟಿ ತನಿಖೆ ನಡೆಸಲಿ – ಸಿಟಿ ರವಿ ದೇವನಹಳ್ಳಿ ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಯನಗುಂಟೆ ಬಳಿ ಘಟನೆ ಜರುಗಿದೆ. ಯನಗುಂಟೆ ಗ್ರಾಮದ ಕೃಷ್ಣಪ್ಪ ( 70 ) ಮೃತ ಬೈಕ್ ಸವಾರ ಎನ್ನಲಾಗಿದೆ. ಹೊಸಕೋಟೆಯಿಂದ ಗ್ರಾಮದ ಕಡೆ ಬೈಕ್ ಬರ್ತಿತ್ತು. ಈ ವೇಳೆ ಹಿಂದಿನಿಂದ … Continue reading Accident: ಕಾರು ಬೈಕ್ ನಡುವೆ ಬೀಕರ ರಸ್ತೆ ಅಪಘಾತ.. ಸವಾರ ಸ್ಥಳದಲ್ಲೇ ಸಾವು!
Copy and paste this URL into your WordPress site to embed
Copy and paste this code into your site to embed