Mangaluru: ಅತಿದೊಡ್ಡ ಡ್ರಗ್ ಕೇಸ್ ಪತ್ತೆ..! 6 ಕೋಟಿ ರೂಪಾಯಿಯ ಡ್ರಗ್ಸ್ ವಶಕ್ಕೆ, ನೈಜಿರಿಯಾ ಪ್ರಜೆ ಅರೆಸ್ಟ್..!‌

ಮಂಗಳೂರು: ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಮಂಗಳೂರು ಸಿಸಿಬಿ ಪೊಲೀಸರು 6 ಕೋಟಿ ರೂ. ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಜೊತೆಗೆ ಓರ್ವ ನೈಜೀರಿಯನ್‌ ಪ್ರಜೆಯನ್ನ ಬಂಧಿಸಿದ್ದಾರೆ. ಮಂಗಳೂರು ಪೊಲೀಸ್ ಇತಿಹಾಸದಲ್ಲಿ ಇದು ಅತಿ ದೊಡ್ಡ ಕಾರ್ಯಾಚರಣೆಯಾಗಿದೆ. ಕದ್ರಿ ಪೊಲೀಸರಿಂದ ಅರೆಸ್ಟ್ ಆಗಿದ್ದ ಪೆಡ್ಲರ್ ಹೈದರಾಲಿ ಬೆನ್ನತ್ತಿದ್ದ ಪೊಲೀಸರು, ಎಲ್ಲಿಂದ ಡ್ರಗ್ಸ್ ಪೂರೈಕೆ ಆಗುತ್ತೆ? ಅನ್ನೋ ಬಗ್ಗೆ ಶೋಧ ನಡೆಸಿದಾಗ ನೈಜೀರಿಯಾ ಪ್ರಜೆ ಬಗ್ಗೆ ಮಾಹಿತಿ ಗೊತ್ತಾಗಿದೆ. Navratri 2024: ನವರಾತ್ರಿ ಹಬ್ಬದ 6ನೇ ದಿನ: “ಕಾತ್ಯಾಯಿನಿ ದೇವಿ”ಯ ಪೂಜೆ … Continue reading Mangaluru: ಅತಿದೊಡ್ಡ ಡ್ರಗ್ ಕೇಸ್ ಪತ್ತೆ..! 6 ಕೋಟಿ ರೂಪಾಯಿಯ ಡ್ರಗ್ಸ್ ವಶಕ್ಕೆ, ನೈಜಿರಿಯಾ ಪ್ರಜೆ ಅರೆಸ್ಟ್..!‌