Facebook Twitter Instagram YouTube
    ಕನ್ನಡ English తెలుగు
    Thursday, November 30
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    Bigg Boss Kannada: ಈ ಬಾರಿ ಡಬಲ್ ನಾಮಿನೇಷನ್: ಯಾರಿಗೆ ಈ ವಾರ ಆಟ ಅಂತ್ಯ ಆಗಲಿದೆ?

    AIN AuthorBy AIN AuthorNovember 17, 2023
    Share
    Facebook Twitter LinkedIn Pinterest Email

    ಬಿಗ್‌ ಬಾಸ್‌ ಮನೆಯ (Bigg Boss House) ಆಟ ರಂಗೇರುತ್ತಿದೆ. ದಿನದಿಂದ ದಿನಕ್ಕೆ ಆಟ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಹೀಗಿರುವಾಗ ಪ್ರತಿ ವಾರದಂತೆ ಈ ವಾರವೂ ಕೂಡ ಸ್ಪರ್ಧಿಗಳ ಮೇಲೆ ಎಲಿಮಿನೇಷನ್ ಕತ್ತಿ ತೂಗುತ್ತಿದೆ. ಯಾರಿಗೆ ಈ ವಾರ ಆಟ ಅಂತ್ಯ ಆಗಲಿದೆ ಎಂಬ ಕೌತುಕ ಪ್ರೇಕ್ಷಕರಲ್ಲಿ ಮನೆ ಮಾಡಿದೆ

    ಶಾಂತವಾಗಿದ್ದ ಬಿಗ್ ಬಾಸ್ ಮನೆ ಈಗ ದ್ವೇಷ, ಕೋಪ, ಅಳುವಿನಿಂದ ಕೂಡಿದೆ. ಸೈಲೆಂಟ್ ಇದ್ದ ಸ್ಪರ್ಧಿಗಳು ಈಗ ವೈಲೆಂಟ್ ಆಗಿದ್ದಾರೆ. ದಿನದಿಂದ ದಿನಕ್ಕೆ ಆಟ ಮತ್ತಷ್ಟು ಟಫ್ ಆಗ್ತಿದೆ. ಈಗಾಗಲೇ ಬಿಗ್ ಮನೆಯಿಂದ ಸ್ನೇಕ್ ಶ್ಯಾಮ್, ರಕ್ಷಕ್‌ಗೆ ಗೇಟ್ ಪಾಸ್ ಸಿಕ್ಕಿದೆ.

    Demo

    ಈ ಬಾರಿ ನಾಮಿನೇಷನ್ ಲಿಸ್ಟ್‌ನಲ್ಲಿ ವಿನಯ್ ಗೌಡ(Vinay Gowda), ತನಿಷಾ ಕುಪ್ಪಂಡ, ನಮ್ರತಾ ಗೌಡ, ತುಕಾಲಿ ಸಂತೂ, ಇಶಾನಿ, ಕಾರ್ತಿಕ್ ಮಹೇಶ್, ನೀತು ವನಜಾಕ್ಷಿ ಇದ್ದಾರೆ. ಎಲಿಮಿನೇಷನ್ ಕತ್ತಿ ಯಾರಿಗೆ ಬೀಸಲಿದೆ ಅನ್ನೋದೆ ವೀಕ್ಷಕರ ಸದ್ಯದ ತಲೆ ಬಿಸಿ ಆಗಿದೆ

    ಭಾಗ್ಯಶ್ರೀ (Bhagyashree) ಅವರು ದಸರಾ ಹಬ್ಬವಿದ್ದ ಕಾರಣ. ಬಿಗ್ ಬಾಸ್ 2ನೇ ವಾರ ಸೇಫ್ ಆಗಿದ್ರು. ಬಳಿಕ ಡ್ರೋನ್ ಕೊಟ್ಟ ಭಾಗ್ಯದಿಂದ ಮತ್ತೆ 2ನೇ ಬಾರಿ ಸೇಫ್ ಆಗಿದ್ದರು. 3ನೇ ಬಾರಿ ನಾಮಿನೇಷನ್ ಲಿಸ್ಟ್‌ನಿಂದಲೇ ಮಿಸ್ ಆಗಿ ಸೇಫ್ ಆದರು. ಪ್ರತಿ ಬಾರಿ ಲಕ್ ಭಾಗ್ಯಶ್ರೀ ಕೈಹಿಡಿದಿತ್ತು.


    Share. Facebook Twitter LinkedIn Email WhatsApp

    Related Posts

    ಸಲ್ಮಾನ್ ಗೆ ಮತ್ತೆ ಜೀವ ಬೆದರಿಕೆ ಹಾಕಿದ ಗ್ಯಾಂಗ್ ಸ್ಟರ್: ಹೆಚ್ಚಿನ ಭದ್ರತೆ ಕೋರಿದ ಸಲ್ಲೂಭಾಯ್!

    November 30, 2023

    Bigg Boss Kannada: ಬಿಗ್ ಬಾಸ್​ ಮನೆಯಲ್ಲಿ ಮ್ಯಾರೇಜ್​ ಸೀಕ್ರೆಟ್​ ಬಿಚ್ಚಿಟ್ಟ ವರ್ತೂರ್​ ಸಂತೋಷ್!

    November 30, 2023

    Censor Cut: ರಶ್ಮಿಕಾ ಮತ್ತು ರಣಬೀರ್ ಜೋಡಿಯ ʼಅನಿಮಲ್ʼ ಚಿತ್ರದ ಹಸಿಬಿಸಿ ದೃಶ್ಯಕ್ಕೆ ಕತ್ತರಿ!

    November 30, 2023

    D Boss ಅಭಿಮಾನಿಗಳಿಗೆ ಗುಡ್‌ ನ್ಯೂಸ್:‌ ಬಹುನಿರೀಕ್ಷಿತ ‘ಕಾಟೇರ’ ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್!

    November 30, 2023

    Breaking News: ಹಿರಿಯ ನಟ ಮಂಡ್ಯ ರಮೇಶ್ ದಿಢೀರ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

    November 30, 2023

    Telangana Election : ಸಾಮಾನ್ಯರಂತೆ ಸರತಿ ಸಾಲಿನಲ್ಲಿ ನಿಂತು ವೋಟ್‌ ಮಾಡಿದ ತೆಲುಗು ಸ್ಟಾರ್ಸ್‌

    November 30, 2023

    ‘ಹಿರಣ್ಯ’ ಮಾಸ್ ಟೀಸರ್ ಹವಾ… ಮ್ಯಾಸೀವ್ ಸ್ಟಾರ್ ರಾಜವರ್ಧನ್ ಭರ್ಜರಿ ಆಕ್ಷನ್

    November 30, 2023

    BBKS10: ಪತ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ ವರ್ತೂರು ಸಂತೋಷ್ – ಆಕೆ ಮಾಡಿದ್ದು ಸರಿನಾ!?

    November 30, 2023

    ನಟ ಸಾಹಸ ಸಿಂಹ ವಿಷ್ಣುವರ್ಧನ್ ಅಭಿಮಾನಿಗಳ ಬಳಗದಿಂದ ಡಿಸೆಂಬರ್ 17ರಂದು ಪ್ರತಿಭಟನೆ!

    November 30, 2023

    ಒಟಿಟಿ ಪ್ಲಾಟ್​ಫಾರ್ಮ್​ಗಳ ಬಗ್ಗೆ ನಟ ರಿಷಬ್ ಶೆಟ್ಟಿ ಅಸಮಾಧಾನ

    November 30, 2023

    ಸಂದೀಪ್ ರೆಡ್ಡಿ ವಂಗಾ ಅಭಿಮಾನಿಗಳಿಗೆ ಗುಡ್ ನ್ಯೂಸ್ : ಪ್ರಿನ್ಸ್ ಮಹೇಶ್ ಬಾಬುಗೆ ಡೈರೆಕ್ಷನ್

    November 30, 2023

    ಪೂಜಾ ಗಾಂಧಿ ಮದುವೆ – ಗೆಳತಿ ಬಗ್ಗೆ ಸಂಜನಾ ಗಲ್ರಾನಿ ಹೇಳಿದ್ದೇನು ಗೊತ್ತಾ!?

    November 30, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.