Bigg Boss Kannada 11 ಮೊಟ್ಟ ಮೊದಲ ಪ್ರೋಮೋ ರಿಲೀಸ್! ಈ ಬಾರಿಯ ವಿಶೇಷ ಏನು!?

ಬಿಗ್ ಬಾಸ್ ಕನ್ನಡ 11’ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಭಾನುವಾರ ‘ಬಿಗ್ ಬಾಸ್ ಕನ್ನಡ 11’ ಕಾರ್ಯಕ್ರಮದ ಮೊಟ್ಟ ಮೊದಲ ಪ್ರೋಮೋ ಬಿಡುಗಡೆಯಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರೋಮೋ ಪ್ರಸಾರವಾಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯ ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ‘ಬಿಗ್ ಬಾಸ್ ಕನ್ನಡ 11’ ಪ್ರೋಮೋ ವೀಕ್ಷಣೆಗೆ ಲಭ್ಯವಿದೆ. 51ನೇ ವಸಂತಕ್ಕೆ ಕಾಲಿಟ್ಟ ಕಿಚ್ಚ ಸುದೀಪ್: ಮಧ್ಯರಾತ್ರಿ ಕೇಕ್​ ಕಟ್​ ಮಾಡಿ ಸಂಭ್ರಮ! ಇನ್ನೂ ಮೊದಲ ಸೀಸನ್​ನಿಂದ ಹಿಡಿದು ಹತ್ತು ಸೀಸನ್​ಗಳು ಯಶಸ್ವಿಯಾಗಿ ಪ್ರಸಾರ ಕಂಡಿದೆ. ಪ್ರತಿ … Continue reading Bigg Boss Kannada 11 ಮೊಟ್ಟ ಮೊದಲ ಪ್ರೋಮೋ ರಿಲೀಸ್! ಈ ಬಾರಿಯ ವಿಶೇಷ ಏನು!?