ಬಿಗ್ ಬಾಸ್ ಸ್ಪರ್ಧಿ ರಜತ್ ಗೆ ಬಿಗ್ ಶಾಕ್: ಮಾಜಿ ಗೆಳತಿಯ ಫೋಟೋ ವೈರಲ್, ಠಾಣೆ ಮೆಟ್ಟಿಲೇರಿದ ಹೆಂಡ್ತಿ!

ಬೆಂಗಳೂರು:- ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಕೆಲವೇ ದಿನಗಳು ಬಾಕಿ ಇದ್ದು, ಕಪ್ ಯಾರು ಹಿಡಿಯಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅಲ್ಲದೇ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದಿದ್ದ ಇಬ್ಬರು ಸ್ಪರ್ಧಿಗಳು ಫಿನಾಲೆ ಹಂತ ತಲುಪಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದ್ದು, ಒಂದು ರೀತಿ ಇದು ದಾಖಲೆ ಆಗಿದೆ. ಸದ್ದಿಲ್ಲದೇ ನಡೆದೇ ಹೋಯ್ತು ನೀರಜ್ ಚೋಪ್ರಾ ಮದುವೆ: ಚಿನ್ನದ ಹುಡುಗನ ಕೈ ಹಿಡಿದ ಬೆಡಗಿ ಯಾರು? ಈ ಮಧ್ಯೆಯಲ್ಲೇ ಬಿಗ್ ಬಾಸ್ ಸೀಸನ್ … Continue reading ಬಿಗ್ ಬಾಸ್ ಸ್ಪರ್ಧಿ ರಜತ್ ಗೆ ಬಿಗ್ ಶಾಕ್: ಮಾಜಿ ಗೆಳತಿಯ ಫೋಟೋ ವೈರಲ್, ಠಾಣೆ ಮೆಟ್ಟಿಲೇರಿದ ಹೆಂಡ್ತಿ!