ಬೆಂಗಳೂರು: ಕಾಟನ್ ಪೇಟೆ ಫ್ಲವರ್ ಗಾರ್ಡನ್ ನಲ್ಲಿ ನಡೆದಿದ್ದ ರೌಡಿ ಶಿವನ ಹತ್ಯೆ ಪ್ರಕರಣ ಸಂಬಂಧ ಆರು ಜನ ಆರೋಪಿಗಳನ್ನ ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ.ಚಂದ್ರಶೇಖರ್ @ಚೇಟಾ ,ಶೇಖರ್@ಡೋರಿ ,ಮಣಿ@ ಮಣಿಕಂಠ, ಕಿರಣ್ @ಚಿನ್ನಪ್ಪ ,ಸ್ಟೀಫನ್ ಮತ್ತು ಸಿಂಬು ಸೇರಿ 6 ಜನರ ಬಂಧನವಾಗಿದೆ.
Arrest: ಡ್ಯಾನ್ಸ್ ಮಾಡುವಾಗ ಮೈ ಟಚ್ ಆಗಿದ್ದಕ್ಕೆ ಕೊಲೆ ಮಾಡಿದ್ದ ಮೂವರು ಅರೆಸ್ಟ್!
ಶೇಖರ್ ಹಾಗೂ ಸಿಂಬು ಎಲ್ಲರು ಸಂಬಂಧಿಕರು ಮೃತ ಶಿವ ಹಾಗೂ ಆರೋಪಿಗಳೆಲ್ಲ ಒಂದೇ ಏರಿಯಾದಲ್ಲಿ ವಾಸ ಶಿವ ಎಲ್ಲರ ಮೇಲೆ ಹಲ್ಲೆ ಮಾಡಿ ಏರಿಯಾ ಬಿಡುವಂತೆ ಮಾಡಿದ್ದ ಇದರಿಂದ ಶಿವ ಮುಗಿಸಲು ಪ್ಲಾನ್ ಮಾಡಿದ್ದ ಗ್ಯಾಂಗ್ ಜೈಲಿನಿಂದ ಇತ್ತೀಚೆಗಷ್ಟೆ ರಿಲೀಸ್ ಆಗಿದ್ದ ಸ್ಟೀಫನ್ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಕೇಸ್ ನಲ್ಲಿ ಜೈಲಿಗೆ ಹೋಗಿದ್ದ ಸ್ಟೀಫನ್
ಚಂದ್ರಶೇಖರ್ ಹಾಗೂ ಸಿಂಬು ಇಬ್ಬರು ಸ್ಟೀಫನ್ ಜೊತೆ ಸೇರಿ ಕೊಲೆಗೆ ಪ್ಲಾನ್ ಸ್ಕೆಚ್ ನಂತೆ ಲಾಂಗು ಮಚ್ಚಿನಿಂದ ಹಲ್ಲೆ ಎರಡು ದಿನದ ಹಿಂದೆ ಕೊಲೆ ಮಾಡಿ ಪರಾರಿ ಆಗಿದ್ದ ಆರೋಪಿಗಳು ಆರೋಪಿಗಳ ಹೆಜ್ಜೆ ಗುರುತು ಜಾಡು ಹಿಡಿದಿದ್ದ ಶ್ವಾನ ರಾಣಾ ಅದರ ಆಧಾರದ ಮೇಲೆ ಆರು ಜನರನ್ನು ಬಂಧಿಸಿದ ಕಾಟನ್ ಪೇಟೆ ಪೊಲೀಸರು