ಗುತ್ತಿಗೆದಾರ ಆತ್ಮಹತ್ಯೆ ಕೇಸ್ ಗೆ ಸಿಕ್ತು ಬಿಗ್ ಟ್ವಿಸ್ಟ್! ಮೃತನ ವಿರುದ್ಧವೇ ವಂಚನೆ ಆರೋಪ!

ಕಲಬುರ್ಗಿ:- ಗುತ್ತಿಗೆದಾರ ಸಚಿನ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪ್ರಕರಣದ ಆರೋಪಿ ರಾಜು ಕಪನೂರ್‌ ಸಹೋದರ ಪ್ರಕಾಶ್‌ ಕಪನೂರ್‌ ಕೆಲವು ದಾಖಲೆಗಳನ್ನ ಬಿಡುಗಡೆ ಮಾಡಿದ್ದಾರೆ. ಚಳಿಗಾಲದಲ್ಲಿ ಬೆಡ್ ಶೀಟ್ ಮುಚ್ಚಿಕೊಂಡು ಮಲಗುತ್ತೀರಾ? ಹುಷಾರ್, ಇದು ಡೇಂಜರ್ ಅಂತಿದ್ದಾರೆ ತಜ್ಞರು! ಒಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ವಿಪಕ್ಷ ಆಗ್ರಹಿಸುತ್ತಿರುವ ಹೊತ್ತಲ್ಲೇ ಇದೀಗ ಕೈ ಮುಖಂಡ ರಾಜು‌ ಕಪನೂರ ಅವರ ಸಹೋದರ ಕೆಲವೊಂದು ದಾಖಲೆ ಬಿಡುಗಡೆ ಮಾಡಿದ್ದಾರೆ. ಸಚಿನ್‌ RWSSDಯಲ್ಲಿ 12 ಕೋಟಿ ರೂ. ಟೆಂಡರ್ ಪಡೆಯಲು … Continue reading ಗುತ್ತಿಗೆದಾರ ಆತ್ಮಹತ್ಯೆ ಕೇಸ್ ಗೆ ಸಿಕ್ತು ಬಿಗ್ ಟ್ವಿಸ್ಟ್! ಮೃತನ ವಿರುದ್ಧವೇ ವಂಚನೆ ಆರೋಪ!