ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ರಾತ್ರೋ ರಾತ್ರಿ 48 ಸೈಟ್​ಗಳು ರದ್ದು!

ಬೆಂಗಳೂರು:- ಕರ್ನಾಟಕ ಸೇರಿ ಇಡೀ ದೇಶದಲ್ಲೇ ಬಹಳ ಚರ್ಚೆ ಹುಟ್ಟು ಹಾಕಿದ ಪ್ರಕರಣ ಮುಡಾ ಹಗರಣ ಕೇಸ್. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆ ಒಂದು ನಡೆದಿದ್ದು, ರಾತ್ರೋ ರಾತ್ರಿ 48 ಸೈಟ್​ಗಳು ರದ್ದಾಗಿದೆ. ಬಿಡಿಎ ಹೌಸಿಂಗ್​ ನಿರ್ಮಾಣ ಕೇಸ್ ನಲ್ಲಿ BSYಗೆ ಸಂಕಷ್ಟ: ಪ್ರಾಸಿಕ್ಯೂಷನ್​ಗೆ ಕೋರಿ ರಾಜ್ಯಪಾಲರಿಗೆ ಕಡತ ರವಾನೆ! ಮುಡಾ ಕ್ಲೀನ್​ಗೆ ಮೊದಲ ಹೆಜ್ಜೆ ಇಟ್ಟಿರುವ ಸಿಎಂ ಸಿದ್ದರಾಮಯ್ಯ ರಾತ್ರೋರಾತ್ರಿ 48 ಸೈಟ್​ಗಳನ್ನು ರದ್ದು ಮಾಡಿದ್ದಾರೆ. ಹಿಂದಿನ‌ ಮುಡಾ ಆಯುಕ್ತ ದಿನೇಶ್ ಕುಮಾರ್ … Continue reading ಮುಡಾ ಹಗರಣಕ್ಕೆ ಬಿಗ್ ಟ್ವಿಸ್ಟ್: ರಾತ್ರೋ ರಾತ್ರಿ 48 ಸೈಟ್​ಗಳು ರದ್ದು!