ಬಿಗ್ ಶಾಕಿಂಗ್ ನ್ಯೂಸ್: ಕಾಫಿ ದರ ಶೀಘ್ರವೇ ಏರಿಕೆ!?

ಬೆಂಗಳೂರು:- ಕಾಫಿ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಕಾದಿದ್ದು, ಬೆಂಗಳೂರಿನಲ್ಲಿ ಇನ್ನಷ್ಟು ದುಬಾರಿಯಾಗಲಿದೆ ಕಾಫಿ ದರ ಎಂದು ಹೇಳಲಾಗಿದೆ. ಮಳೆ ಎಫೆಕ್ಟ್: ಮತ್ತೊಂದು ಮೂರಂತಸ್ತಿನ ಕಟ್ಟಡ ಕುಸಿಯೋ ಆತಂಕ! ಕರ್ನಾಟಕವು ಭಾರತದ ಅತಿದೊಡ್ಡ ಕಾಫಿ ಬೆಳೆಯುವ ರಾಜ್ಯವಾಗಿದ್ದು, ಇಲ್ಲಿಯೂ ದರ ಹೆಚ್ಚಳವಾಗಿದೆ. ಜತೆಗೆ, ಭಾರತದಾದ್ಯಂತ ಕಾಫಿ ಬೀಜದ ಬೆಲೆ ಏರಿಕೆಯಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಹುರಿದ ಕಾಫಿ ಬೀಜದ ಬೆಲೆ 100-200 ರೂ.ಗಳಷ್ಟು ಏರಿಕೆಯಾಗಿದೆ. ಪ್ರಸ್ತುತ ಹುರಿದ ಕಾಫಿ ಬೀಜದ ಬೆಲೆ 1 ಕೆಜಿಗೆ 800 ರಿಂದ 1,200 … Continue reading ಬಿಗ್ ಶಾಕಿಂಗ್ ನ್ಯೂಸ್: ಕಾಫಿ ದರ ಶೀಘ್ರವೇ ಏರಿಕೆ!?