ಮಹಿಳೆಯರಿಗೆ ಬಿಗ್ ಶಾಕ್: ಇನ್ಮೇಲೆ ದುಡ್ಡು ಕೊಟ್ಟು ಟಿಕೆಟ್ ಖರೀದಿಸಬೇಕು!? DCM ಡಿಕೆಶಿ ಹೇಳಿದಿಷ್ಟು!

ಬೆಂಗಳೂರು:- ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುವ ಶಕ್ತಿ ಯೋಜನೆ ಪರಿಷ್ಕರಣೆ ಆಗುವ ಬಗ್ಗೆ ಖುದ್ದು ಡಿಸಿಎಂ ಡಿಕೆಶಿವಕುಮಾರ್ ಸುಳಿವು ಕೊಟ್ಟಿದ್ದಾರೆ. ನಾಲ್ಕು ಮಕ್ಕಳು ಮಾಡಿಕೊಂಡ್ರೆ ಸಿಗುತ್ತೆ ಲಕ್ಷ-ಲಕ್ಷ: ಆದರೆ ಈ ಜನಾಂಗಕ್ಕೆ ಮಾತ್ರ! ವಿಧಾನಸೌಧದ ಗ್ರ‍್ಯಾಂಡ್ ಮೆಟ್ಟಿಲು ಮೇಲೆ ನಡೆದ ಐರಾವತ ಕ್ಲಬ್ ಕ್ಲಾಸ್ 2.0 ಬಸ್ ಉದ್ಘಾಟನೆ ವೇಳೆ ಮಾತನಾಡಿದ ಡಿಸಿಎಂ, ಅನೇಕ ಜನರು ನನಗೆ ಮೇಲ್, ಮೆಸೇಜ್ ಮಾಡಿ ನಾವು ಟಿಕೆಟ್‌ಗೆ ಹಣ ಕೊಡುವುದಕ್ಕೆ ಸಿದ್ದವಾಗಿದ್ದೇವೆ. ನಮಗೆ ಉಚಿತ ಪ್ರಯಾಣ ಬೇಡ ಎಂದು ಮೆಸೇಜ್ … Continue reading ಮಹಿಳೆಯರಿಗೆ ಬಿಗ್ ಶಾಕ್: ಇನ್ಮೇಲೆ ದುಡ್ಡು ಕೊಟ್ಟು ಟಿಕೆಟ್ ಖರೀದಿಸಬೇಕು!? DCM ಡಿಕೆಶಿ ಹೇಳಿದಿಷ್ಟು!