UPI ಬಳಕೆದಾರರಿಗೆ ಬಿಗ್ ಶಾಕ್: ಈ ತಪ್ಪು ಮಾಡಿದ್ರೆ ರದ್ದಾಗುತ್ತೆ UPI ಐಡಿ!

ಭಾರತದಿಂದ ವಿದೇಶಗಳಿಗೆ ಡಿಜಿಟಲ್ ಪಾವತಿಯ ಪ್ರಮುಖ ಸಾಧನವಾಗಿ ಯುಪಿಐ ಈಗ ಮಾರ್ಪಟ್ಟಿದೆ. ಇದನ್ನು ಇ-ರಿಕ್ಷಾಗಳು, ದಿನಸಿ ಅಂಗಡಿಗಳು, ಮೆಟ್ರೋ ನಿಲ್ದಾಣಗಳು ಮತ್ತು ಶ್ರೀಲಂಕಾ, ಭೂತಾನ್, ಯುಎಇ, ಮಾರಿಷಸ್ ಮತ್ತು ಫ್ರಾನ್ಸ್‌ನಂತಹ ದೇಶಗಳಲ್ಲಿಯೂ ಬಳಸಲಾಗುತ್ತಿದೆ. ದೇಸೂರಿನಲ್ಲಿರುವ ಅಲ್ಮಾ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ ಯುಪಿಐ ವಹಿವಾಟುಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಪಾವತಿ ನಿಗಮ – ಎನ್‌ಪಿಸಿಐ ಹೊಸ ನಿಯಮವನ್ನು ಜಾರಿಗೆ ತಂದಿದೆ. ಈ ನಿಯಮದ ಅಡಿಯಲ್ಲಿ, ವಿಶೇಷ ಅಕ್ಷರಗಳನ್ನು ಹೊಂದಿರುವ UPI ಐಡಿಗಳನ್ನುಇನ್ನು ಮುಂದೆ ಮಾನ್ಯವೆಂದು ಪರಿಗಣಿಸಲಾಗವುದಿಲ್ಲ. ಅಂದರೆ ಕೇವಲ ಅಕ್ಷರ … Continue reading UPI ಬಳಕೆದಾರರಿಗೆ ಬಿಗ್ ಶಾಕ್: ಈ ತಪ್ಪು ಮಾಡಿದ್ರೆ ರದ್ದಾಗುತ್ತೆ UPI ಐಡಿ!