ಟೀಮ್ ಇಂಡಿಯಾಗೆ ಬಿಗ್ ಶಾಕ್: ವಲಸೆ ನಿವೃತ್ತಿ ಘೋಷಿಸಿದ ಸ್ಟಾರ್ ಕ್ರಿಕೆಟರ್!

ಟೀಮ್​ ಇಂಡಿಯಾಗೆ ಮತ್ತೊಂದು ಶಾಕ್​​ ಎದುರಾಗಿದ್ದು,R ಅಶ್ವಿನ್​ ಬೆನ್ನಲ್ಲೇ ಸ್ಟಾರ್ ಕ್ರಿಕೆಟರ್ ನಿವೃತ್ತಿ ಘೋಷಿಸಿದ್ದಾರೆ. ನಟಿ ರಶ್ಮಿಕಾ ಮಂದಣ್ಣಗೆ ಪೆಟ್ಟು: ಆತಂಕಗೊಂಡ ಫ್ಯಾನ್ಸ್; ಅಂತದ್ದೇನಾಯ್ತು? ಇತ್ತೀಚೆಗಷ್ಟೇ ಆರ್​​. ಅಶ್ವಿನ್​​ ನಿವೃತ್ತಿ ಘೋಷಿಸಿದ್ದರು. ಈಗ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗದ ಕಾರಣ ಮತ್ತೊಬ್ಬ ಬೌಲರ್​​ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಟೀಮ್​ ಇಂಡಿಯಾದ ರೈಟ್​​ ಆರ್ಮ್​ ಬೌಲರ್​​​ ವರುಣ್ ಆರನ್. ಇವರು ತಮ್ಮ ಫಾಸ್ಟ್​ ಬೌಲಿಂಗ್​ನಿಂದಲೇ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡವರು. 35 ವರ್ಷದ ಆರನ್ 2011ರಲ್ಲಿ … Continue reading ಟೀಮ್ ಇಂಡಿಯಾಗೆ ಬಿಗ್ ಶಾಕ್: ವಲಸೆ ನಿವೃತ್ತಿ ಘೋಷಿಸಿದ ಸ್ಟಾರ್ ಕ್ರಿಕೆಟರ್!