Tea Side Effects: `ಚಹಾ’ ಪ್ರಿಯರಿಗೆ ಬಿಗ್‌ ಶಾಕ್‌: ಟೀ ಜಾಸ್ತಿ ಕುಡಿದರೆ ʼʼಕ್ಯಾನ್ಸರ್ʼʼ ಬರುತ್ತಂತೆ..!

ಕೆಲವರಿಗೆ ಚಹಾ ಅಥವಾ ಕಾಫಿ ಎನ್ನುವುದು ಒಂದು ಚಟವಾಗಿ ಹೋಗಿದೆ. ಅದನ್ನು ಕುಡಿಯದೆ ಇದ್ದರೆ ಆಗ ಅವರಿಗೆ ದಿನಪೂರ್ತಿ ಏನೋ ಕಳಕೊಂಡಂತೆ ಆಗುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ಬಳಿಕ ಚಹಾ ಕುಡಿಯಲೇಬೇಕು. ಇನ್ನು ಕೆಲವು ಮಂದಿ ದಿನದಲ್ಲಿ ಎಷ್ಟು ಕಪ್ ಚಹಾ ಕುಡಿಯುತ್ತಾರೆ ಎಂದು ಹೇಳಲು ಆಗದು. ಚಹಾ ದಿಂದ ಹಲವಾರು ಆರೋಗ್ಯ ಲಾಭಗಳು ಇವೆ ಎಂದು ನಾವು ಕೇಳಿದ್ದೇವೆ. ಅದೇ ರೀತಿಯಾಗಿ ಚಹಾ ಕುಡಿದರೆ ಅದರಿಂದ ಕೆಲವು ಅಡ್ಡಪರಿಣಾಮಗಳು ಕೂಡ ಇದೆ ಎನ್ನುವುದನ್ನು ನಾವು ಈ … Continue reading Tea Side Effects: `ಚಹಾ’ ಪ್ರಿಯರಿಗೆ ಬಿಗ್‌ ಶಾಕ್‌: ಟೀ ಜಾಸ್ತಿ ಕುಡಿದರೆ ʼʼಕ್ಯಾನ್ಸರ್ʼʼ ಬರುತ್ತಂತೆ..!