IPL 2024: ಪ್ಲೇ ಆಫ್ ಗೂ ಮುನ್ನ RR ಗೆ ಬಿಗ್ ಶಾಕ್… ಸ್ಟಾರ್​ ಪ್ಲೇಯರ್​​ ಅಲಭ್ಯ!

2024ರ ಇಂಡಿಯನ್​ ಪ್ರೀಮಿಯರ್​ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿವೆ. ಈಗಾಗಲೇ ಕೆಕೆಆರ್​​​, ಸನ್​ರೈಸರ್ಸ್​ ಹೈದರಾಬಾದ್​​​, ರಾಜಸ್ಥಾನ್​ ರಾಯಲ್ಸ್​​, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪ್ಲೇ ಆಫ್​ಗೆ ಎಂಟ್ರಿ ನೀಡಿವೆ. ರಾಮಾಯಣ ಚಿತ್ರದಲ್ಲಿ ಯಶ್ ಕಾಸ್ಟ್ಯೂಮ್ ಗಾಗಿ ಕೆಜಿಗಟ್ಟಲೆ ಬಂಗಾರ ಬಳಕೆ ಇನ್ನು, ಕ್ವಾಲಿಫೈಯರ್-1ರಲ್ಲಿ ಟೇಬಲ್ ಟಾಪರ್ ಕೋಲ್ಕತ್ತಾ ನೈಟ್ ರೈಡರ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ನಂತರ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ಮತ್ತು ಆರ್​​ಸಿಬಿ ಮುಖಾಮುಖಿ ಆಗಲಿವೆ. ಎಲಿಮಿನೇಟರ್​ ಪಂದ್ಯದಲ್ಲಿ ಆರ್​​ಸಿಬಿಯನ್ನು ಎದುರಿಸಲು ಮುಂದಾಗಿರೋ ರಾಜಸ್ಥಾನ್​ ರಾಯಲ್ಸ್​ಗೆ … Continue reading IPL 2024: ಪ್ಲೇ ಆಫ್ ಗೂ ಮುನ್ನ RR ಗೆ ಬಿಗ್ ಶಾಕ್… ಸ್ಟಾರ್​ ಪ್ಲೇಯರ್​​ ಅಲಭ್ಯ!