RCB ತಂಡಕ್ಕೆ ಬಿಗ್ ಶಾಕ್: ಅಭಿಮಾನಿಗಳು ಈ ಸುದ್ದಿ ನೋಡಲೇಬೇಕು!

ಆರ್​​ಸಿಬಿ ತಂಡದಿಂದ ಐಪಿಎಲ್​​​ ಆಕ್ಷನ್​ಗೆ ಭರ್ಜರಿ ತಯಾರಿ ನಡೆಸಲಾಗುತ್ತಿದ್ದು, ಈ ಮುನ್ನವೇ ಆರ್​​ಸಿಬಿಗೆ ಸ್ಟಾರ್​ ಕ್ರಿಕೆಟರ್ಸ್​​ ಬಿಗ್​ ಶಾಕ್​ ಕೊಟ್ಟಿದ್ದಾರೆ. ಆರ್​​ಸಿಬಿ ಕ್ಯಾಪ್ಟನ್​ ಡುಪ್ಲೆಸಿಸ್​ಗೆ 40 ವರ್ಷ. ಮುಂದಿನ ಮೂರು ವರ್ಷ ಫಾಫ್​ ಡುಪ್ಲೆಸಿಸ್​​ ಐಪಿಎಲ್​ ಆಡಲು ಸಾಧ್ಯವೇ ಇಲ್ಲ. ಹಾಗಾಗಿ ಮುಂದಿನ ಸೀಸನ್​​ ವೇಳೆಗೆ ಐಪಿಎಲ್​ನಿಂದಲೇ ಫಾಫ್​ ನಿವೃತ್ತಿ ಆಗಲಿದ್ದಾರೆ ಎನ್ನುವ ಆಘಾತ ಸುದ್ದಿ ಹೊರಬಿದ್ದಿದೆ. ಸ್ವಾತಂತ್ರ್ಯ ದಿನಾಚರಣೆಗೆ ಉಗ್ರರ ಕರಿನೆರಳು: ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಕಟ್ಟೆಚ್ಚರ! ಐಪಿಎಲ್​​ನಿಂದ ನಿವೃತ್ತಿಯಾಗಲು ಸಜ್ಜಾಗಿರೋ ಮತ್ತೋರ್ವ ಸ್ಟಾರ್​ ಪ್ಲೇಯರ್​ … Continue reading RCB ತಂಡಕ್ಕೆ ಬಿಗ್ ಶಾಕ್: ಅಭಿಮಾನಿಗಳು ಈ ಸುದ್ದಿ ನೋಡಲೇಬೇಕು!