IPL 2025: RCB ಫ್ಯಾನ್ಸ್​ಗೆ ಬಿಗ್​ ಶಾಕ್: ತಂಡದಿಂದ ಯುವ ಬ್ಯಾಟರ್​​ ಔಟ್!

ಆರ್​​​ಸಿಬಿ ತಂಡದಿಂದ ಯುವ ಆಟಗಾರನಿಗೆ ಕೊಕ್​​ ನೀಡಲಾಗುತ್ತಿದೆ ಎಂಬ ಸುದ್ದಿ ವರದಿಯಾಗಿದೆ. ಹೀಗಾಗಿ ಫ್ಯಾನ್ಸ್ ಆಘಾತಗೊಂಡಿದ್ದಾರೆ. BBK11: ಇದೊಂದು ಕಿತ್ತೋಗಿರೋ ಪ್ರೋಗ್ರಾಂ ಎಷ್ಟು ದಿನ ಇರತ್ತೋ ನೋಡ್ತೀನಿ: ಬಿಗ್ ಬಾಸ್ ಬಗ್ಗೆ ಲಾಯರ್ ಜಗದೀಶ್! ಆರ್​​​ಸಿಬಿ ತಂಡದಿಂದ ಯುವ ಆಟಗಾರನಿಗೆ ಕೊಕ್​​ ನೀಡಲಾಗುತ್ತಿದೆ ಎಂಬ ಸುದ್ದಿ ವರದಿಯಾಗಿದೆ. ಮೆಗಾ ಹರಾಜಿಗೆ ಮುನ್ನವೇ ಆರ್​​​ಸಿಬಿಯಿಂದ ಔಟ್​ ಆಗಲಿರೋ ಪ್ಲೇಯರ್​ ಮತ್ಯಾರು ಅಲ್ಲ, ಸುಯಾಶ್ ಪ್ರಭುದೇಸಾಯಿ. ಈ ಸುದ್ದಿ ಆರ್​​ಸಿಬಿ ಅಧಿಕೃತ ಮೂಲಗಳಿಂದಲೇ ಹೊರಬಿದ್ದಿರುವುದು ಅಚ್ಚರಿ. ಆರ್​​ಸಿಬಿ ತಂಡದ ಯುವ … Continue reading IPL 2025: RCB ಫ್ಯಾನ್ಸ್​ಗೆ ಬಿಗ್​ ಶಾಕ್: ತಂಡದಿಂದ ಯುವ ಬ್ಯಾಟರ್​​ ಔಟ್!