ರಾಜಧಾನಿಯ ಅಸ್ತಿ ತೆರಿಗೆದಾರರಿಗೆ ಬಿಗ್ ಶಾಕ್! ಕೂಡಲೇ ಈ ಕೆಲಸ ಮಾಡಿ, ಇಲ್ದಿದ್ರೆ ಡಬಲ್ Tax ಕಟ್ಟೋಕೆ ರೆಡಿಯಾಗಿ!

ಬೆಂಗಳೂರು:- ಸಿಲಿಕಾನ್ ಸಿಟಿ ಬೆಂಗಳೂರಿನ ಅಸ್ತಿ ತೆರಿಗೆದಾರರಿಗೆ ಬಿಬಿಎಂಪಿ ಬಿಗ್ ಶಾಕ್ ಕೊಟ್ಟಿದೆ. ಬಿಬಿಎಂಪಿಯಿಂದ ಬಾಕಿ‌ ಅಸ್ತಿ ತೆರಿಗೆ ಉಳಿಸಿಕೊಂಡ ಕಟ್ಟಡ ಮಾಲೀಕರಿಗೆ ಶಾಕ್ ಕೊಡಲಾಗಿದ್ದು, ಈ ತಿಂಗಳ ಅಂತ್ಯದೊಳಗೆ ಬಾಕಿ ಅಸ್ತಿ ತೆರಿಗೆ ಪಾವತಿ ಮಾಡಬೇಕು. ಇಲ್ಲವಾದ್ರೆ ಬಿಳುತ್ತೆ ಡಬಲ್ ಡಬಲ್ ತೆರಿಗೆ ಕಟ್ಟೋಕೆ ರೆಡಿ ಆಗಿ ಎಂದು ಬಿಬಿಎಂಪಿ ಹೇಳುತ್ತಿದೆ. ಅಂಬಿ ಮೊಮ್ಮಗನ ಹೆಸರೇನು ಗೊತ್ತಾ!? ಮಗನಲ್ಲೇ ಅಪ್ಪನನ್ನು ಕಂಡ ಅಭಿಷೇಕ್! ರೆಬೆಲ್ ಫ್ಯಾನ್ಸ್ ಖುಷ್! ಕಳೆದ ವರ್ಷಅಸ್ತಿ ತೆರಿಗೆ ಬಾಕಿ ಕಟ್ಟೋದಕ್ಕೆ ಅಂತ … Continue reading ರಾಜಧಾನಿಯ ಅಸ್ತಿ ತೆರಿಗೆದಾರರಿಗೆ ಬಿಗ್ ಶಾಕ್! ಕೂಡಲೇ ಈ ಕೆಲಸ ಮಾಡಿ, ಇಲ್ದಿದ್ರೆ ಡಬಲ್ Tax ಕಟ್ಟೋಕೆ ರೆಡಿಯಾಗಿ!