Namma Metro Ticket Price: ಹೊಸ ವರ್ಷದಂದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್:‌ ದುಬಾರಿಯಾಗಲಿದೆ ಟಿಕೆಟ್‌ ದರ!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿ ಸೆಲೆಬ್ರೆಷನ್ಗೆ ಕೌಂಟ್ಡೌನ್ ಶುರುವಾಗಿದೆ.. ಹಾಟ್ ಆಫ್ ದಿ ಟೌನ್ನಲ್ಲಿ ಲಕ್ಷಾಂತರ ಜನ ಪಾರ್ಟಿ ಮಾಡೊಕ್ಕೆ ಸೇರಲಿದ್ದಾರೆ.. ಪಾರ್ಟಿಗಾಗಿ ಮೆಟ್ರೋ ಬಳಸೊ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಸಿಹಿ ಸುದ್ದಿಯ ಜೊತೆ ಶಾಕಿಂಗ್ ನ್ಯೂಸ್ ನೀಡ್ತಿದೆ. . ಎಂಜಿ ರೋಡ್.. ಬ್ರಿಗೆಡ್ ರೋಡ್..ಕಲರ್ ಫುಲ್ ಲೈಟಿಂಗ್ಸ್ ಮಧ್ಯೆ ನ್ಯೂ ಇಯರ್ ಸೆಲೆಬ್ರೆಷನ್ಗೆ ಸಿಕ್ಕಾಪಟ್ಟೆ ಜನ ಸೇರೊ ಹಾಟ್ಸ್ಪಾಟ್.. ಹೊಸ ವರ್ಷ ಎನ್ಜಾಯ್ ಮಾಡಲು ಸಾವಿರಾರು ಜನ ನಮ್ಮ ಮೆಟ್ರೋ ಬಳಸುತ್ತಾರೆ..ಹೀಗಾಗಿ ಹೊಸ … Continue reading Namma Metro Ticket Price: ಹೊಸ ವರ್ಷದಂದು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬಿಗ್ ಶಾಕ್:‌ ದುಬಾರಿಯಾಗಲಿದೆ ಟಿಕೆಟ್‌ ದರ!