ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ಹಾಕಿಸಿದ್ರೆ ವಾಹನ ಸೀಜ್! ರಾಜಧಾನಿಯಲ್ಲಿ ಹೊಸ ರೂಲ್ಸ್!

ನವದೆಹಲಿ:- ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿದ್ರೆ ಗಾಡಿ ಸೀಜ್ ಮಾಡಿ ದಂಡ ಕಟ್ಟೋದನ್ನ ನೋಡಿದ್ದೀವಿ. ಆದ್ರೆ ಇಲ್ಲಿ ಪೆಟ್ರೋಲ್, ಡೀಸೆಲ್ ಹಾಕಿಸಿದ್ರೆ ಗಾಡಿ ಸೀಜ್ ಹಾಗುತ್ತಂತೆ. Champions Trophy: ಇಂಗ್ಲೆಂಡ್‌ ಮಣಿಸಿ ಸೆಮಿಫೈನಲ್‌ಗೆ ದಕ್ಷಿಣ ಆಫ್ರಿಕಾ ಎಂಟ್ರಿ! ಹೌದು, ನಮ್ಮಲ್ಲಿ ಇತ್ತೀಚಿಗಂತೂ ವಾಯು ಮಾಲಿನ್ಯ (Air Pollution) ವಿಕೋಪಕ್ಕೆ ತಿರುಗಿದೆ. ಎಲ್ಲೆಡೆ ಮಿತಿಮೀರಿದ ವಾಹನಗಳ ಸಂಚಾರ, ಅತೀಯಾದ ಪ್ಲಾಸ್ಟಿಕ್‌ ಬಳಕೆ ಹಾಗೂ ಕಾಡು ನಾಶ ಇವುಗಳಿಂದ ಶುದ್ಧ ವಾತಾವರಣವೇ ಇಲ್ಲದಂತಾಗಿದೆ. ಆದ್ದರಿಂದ ಶುದ್ಧ ಗಾಳಿಗಾಗಿ ಜನರು ಪರಿತಪಿಸುವಂತಾಗಿದೆ. … Continue reading ವಾಹನ ಸವಾರರಿಗೆ ಬಿಗ್ ಶಾಕ್: ಪೆಟ್ರೋಲ್, ಡೀಸೆಲ್ ಹಾಕಿಸಿದ್ರೆ ವಾಹನ ಸೀಜ್! ರಾಜಧಾನಿಯಲ್ಲಿ ಹೊಸ ರೂಲ್ಸ್!