ಇನ್​​ಸ್ಟಾ, ಫೇಸ್​ಬುಕ್, ವಾಟ್ಸಾಪ್ ಬಳಕೆದಾರರಿಗೆ ರಾತ್ರೋ ರಾತ್ರಿ ಬಿಗ್ ಶಾಕ್: ಅಷ್ಟಕ್ಕೂ ಆಗಿದ್ದೇನು!?

ಇನ್​​ಸ್ಟಾ, ಫೇಸ್​ಬುಕ್, ವಾಟ್ಸಾಪ್ ಬಳಕೆದಾರರಿಗೆ ರಾತ್ರೋ ರಾತ್ರಿ ಬಿಗ್ ಶಾಕ್ ಎದುರಾಗಿದೆ. ರಾತ್ರಿ ಸುಮಾರು 11 ಗಂಟೆಯಿಂದ ಮೆಟಾ ಸರ್ವರ್​​ ಡೌನ್ ಆದ ಹಿನ್ನೆಲೆಯಲ್ಲಿ ಈ ಎಲ್ಲಾ ಅಪ್ಲಿಕೇಷನ್​ಗಳು ಕೆಲಸ ಸ್ಥಗಿತಗೊಳಿಸಿದ್ದವು. ಇದರಿಂದ ಬಳಕೆದಾರರು ಕರೆ, ಸಂದೇಶಗಳನ್ನು ಕಳುಹಿಸಲು ಹಾಗೂ ಸ್ವೀಕರಿಸಲಾಗದೇ ತೊಂದರೆ ಅನಭವಿಸಿದರು. ಭಾರಿ ಮಳೆ: ತಮಿಳುನಾಡಿನ 22 ಜಿಲ್ಲೆಗಳ ಶಾಲೆಗಳಿಗೆ ರಜೆ ಘೋಷಣೆ! ಕೇವಲ ಕರ್ನಾಟಕ, ಭಾರತದಲ್ಲಿ ಮಾತ್ರ ಈ ಸಮಸ್ಯೆ ಆಗಲಿಲ್ಲ. ಪ್ರಪಂಚದಾದ್ಯಂತ ಬಳಕೆದಾರರು ಆಘಾತಕ್ಕೆ ಒಳಗಾಗಿದ್ದರು. ಕೋಟ್ಯಾಂತರ ಜನರು ಯಾವುದೇ ಸಂದೇಶಗಳನ್ನು … Continue reading ಇನ್​​ಸ್ಟಾ, ಫೇಸ್​ಬುಕ್, ವಾಟ್ಸಾಪ್ ಬಳಕೆದಾರರಿಗೆ ರಾತ್ರೋ ರಾತ್ರಿ ಬಿಗ್ ಶಾಕ್: ಅಷ್ಟಕ್ಕೂ ಆಗಿದ್ದೇನು!?