ಹಿಟ್ ಮ್ಯಾನ್ ಫ್ಯಾನ್ಸ್ ಗೆ ಬಿಗ್ ಶಾಕ್: ರೋಹಿತ್ ಶರ್ಮಾ ಕರಿಯರ್​​ ಅಂತ್ಯಕ್ಕೆ ಫಿಕ್ಸ್ ಆಯ್ತು ಮುಹೂರ್ತ..!

ಹಿಟ್ ಮ್ಯಾನ್ ಫ್ಯಾನ್ಸ್ ಗೆ ಬಿಗ್ ಶಾಕ್ ಎದುರಾಗಿದ್ದು, ರೋಹಿತ್ ಶರ್ಮಾ ಕರಿಯರ್​​ ಅಂತ್ಯಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಟೆಸ್ಟ್​ನಲ್ಲಿ ವೈಫಲ್ಯ ಕಂಡಿರುವ ಹಿಟ್​ಮ್ಯಾನ್, ಈಗ ವೈಟ್​ ಬಾಲ್ ಕ್ರಿಕೆಟ್​ನಲ್ಲಿ ಫಾರ್ಮ್​ಗೆ ಮರಳ್ತಾರಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ ಬಗರ್ ಹುಕುಂ ಸಾಗುವಳಿದಾರರಿಗೆ ಗುಡ್ ನ್ಯೂಸ್: ರಾಜ್ಯ ಸರ್ಕಾರ ಕೊಟ್ಟ ಸಿಹಿ ಸುದ್ದಿ ಇಲ್ಲಿದೆ! ಆಸ್ಟ್ರೇಲಿಯಾ ಸಿರೀಸ್​ನಲ್ಲಿ ಫೇಲಾಗಿರುವ ರೋಹಿತ್​​, ಈಗ ಏಕದಿನ ಫಾರ್ಮೆಟ್​ನ ಸವಾಲು ಎದುರಾಗಿದೆ. ಫಾರ್ಮ್​ ಸಮಸ್ಯೆಯಿಂದ ಬಳಲುತ್ತಿರೋ ವೈಟ್​ಬಾಲ್ ಲೆಜೆಂಡ್, ಚಾಂಪಿಯನ್ಸ್​ ಟ್ರೋಫಿಯಲ್ಲಿ ಪರ್ಫಾಮ್​ … Continue reading ಹಿಟ್ ಮ್ಯಾನ್ ಫ್ಯಾನ್ಸ್ ಗೆ ಬಿಗ್ ಶಾಕ್: ರೋಹಿತ್ ಶರ್ಮಾ ಕರಿಯರ್​​ ಅಂತ್ಯಕ್ಕೆ ಫಿಕ್ಸ್ ಆಯ್ತು ಮುಹೂರ್ತ..!