ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ಬೆಲೆ ಗ್ರಾಮ್​ಗೆ 150 ರೂಗೂ ಅಧಿಕ ಹೆಚ್ಚಳ!

ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದ್ದು ಚಿನ್ನದ ಬೆಲೆ ಗ್ರಾಮ್​ಗೆ 150 ರೂಗೂ ಅಧಿಕ ಹೆಚ್ಚಳವಾಗಿದೆ. ಅರಣ್ಯ ಸಚಿವರೇ ಈ ಸುದ್ದಿ ನೋಡಲೇಬೇಕು: ಹೆಚ್ಚಾದ ಕಾಡು ಹಂದಿಗಳ ಉಪಟಳ; ರೈತರ ಕಷ್ಟ ಕೇಳೋರ್ಯಾರು!? ಬೆಳ್ಳಿ ಬೆಲೆ ಕಿಲೋಗೆ 87,200 ರೂ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 64,800 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 70,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,720 ರುಪಾಯಿ … Continue reading ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್: ಚಿನ್ನದ ಬೆಲೆ ಗ್ರಾಮ್​ಗೆ 150 ರೂಗೂ ಅಧಿಕ ಹೆಚ್ಚಳ!