ಗೋಲ್ ಗುಪ್ಪಾ ಪ್ರಿಯರಿಗೆ ಬಿಗ್ ಶಾಕ್: ಶೀಘ್ರವೇ ಬ್ಯಾನ್!?

ಬೆಂಗಳೂರು:- ಗೋಲ್ ಗುಪ್ಪಾ ಪ್ರಿಯರೇ ಇದು ನೀವು ನೋಡಲೇಬೇಕಾದ ಸ್ಟೋರಿ. ಶೀಘ್ರವೇ ಬ್ಯಾನ್ ಆಗುತ್ತಂತೆ ಗೋಲ್ ಗುಪ್ಪಾ. ಇದು ನಿಜಾನಾ. ಈ ಸ್ಟೋರಿ ನೋಡಿ. Renukaswamy murder case: ನನಗೆ ಯಾರನ್ನೂ ಭೇಟಿಯಾಗಲು ಇಷ್ಟ ಇಲ್ಲ: ನಟ, ನಟಿಯರಿಗೆ ದರ್ಶನ್ ಸಂದೇಶ ಎಸ್, ಸಾರ್ವಜನಿಕ ಸ್ಥಳಗಳಲ್ಲಿ, ಮಾಲ್​​ಗಳಲ್ಲಿ ಫುಡ್ ಟೆಸ್ಟಿಂಗ್ ಕಿಟ್ ಇರಿಸಿ ಕಳಪೆ ಗುಣಮಟ್ಟದ ಆಹಾರದ ವಿರುದ್ಧ ಆಹಾರ ಇಲಾಖೆ ಸಮರ ಸಾರಿದೆ. ಇದೀಗ ಜನಪ್ರಿಯ ತಿನಿಸು ಗೋಲ್ ಗಪ್ಪಾ ಮೇಲೆಯೂ ನಿರ್ಬಂಧದ ತೂಗುಗತ್ತಿ ಎದುರಾಗಿದೆ. … Continue reading ಗೋಲ್ ಗುಪ್ಪಾ ಪ್ರಿಯರಿಗೆ ಬಿಗ್ ಶಾಕ್: ಶೀಘ್ರವೇ ಬ್ಯಾನ್!?