ಡೆಲ್ಲಿ ಫ್ಯಾನ್ಸ್ ಗೆ ಬಿಗ್ ಶಾಕ್: ತಂಡ ತೊರೆಯುತ್ತಾರಾ ಕ್ಯಾಪ್ಟನ್ ರಿಷಬ್!?

ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ರಿಷಬ್ ಪಂತ್ ಅವರು, ಮುಂಬರುವ IPLನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡದ ಕ್ಯಾಪ್ಟನ್ ಆಗ್ತಾರಾ ಎನ್ನುವ ಪ್ರಶ್ನೆ ಕಾಡತೊಡಗಿದೆ. ಮಳೆ ಅವಾಂತರ: ಬಿಎಂಟಿಸಿ ಬಸ್ ಒಳಗಡೆ ನುಗ್ಗಿದ ನೀರು! ಐಪಿಎಲ್‌ನಲ್ಲಿ ಡೆಲ್ಲಿ ಟೀಂ ಬಿಟ್ಟು ಬೇರೆ ತಂಡಕ್ಕೆ ರಿಷಬ್‌ ಪಂತ್‌ ಕ್ಯಾಪ್ಟನ್‌ ಆಗ್ತಾರಾ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. 2025 ರ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮೆಗಾ ಹರಾಜಿನ ಮೊದಲು ಪಂತ್ ತಂಡಕ್ಕೆ ಆದ್ಯತೆಯ ಧಾರಣ ಎಂದು DC … Continue reading ಡೆಲ್ಲಿ ಫ್ಯಾನ್ಸ್ ಗೆ ಬಿಗ್ ಶಾಕ್: ತಂಡ ತೊರೆಯುತ್ತಾರಾ ಕ್ಯಾಪ್ಟನ್ ರಿಷಬ್!?