IPL 2025: ಹಾಲಿ ಕ್ಯಾಪ್ಟನ್ ಹಾರ್ದಿಕ್​ಗೆ ಬಿಗ್​ ಶಾಕ್​​; ರೋಹಿತ್​ ಶರ್ಮಾಗೆ ಬಿಗ್​ ಆಫರ್​ ಕೊಟ್ಟ MI!

ಮುಂಬೈ ಇಂಡಿಯನ್ಸ್ ತಂಡದ ಹಾಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಗೆ ಬಿಗ್ ಶಾಕ್ ಎದುರಾಗಿದ್ದು, ರೋಹಿತ್​ ಶರ್ಮಾಗೆ ಬಿಗ್ ಆಫರ್ ಕೊಡಲಾಗಿದೆ ಎಂದು ವರದಿಗಳು ಹೇಳಿದೆ. ಈ ಬಾರಿಯ ದಸರಾ ಉದ್ಘಾಟಕರು ಯಾರು!? ಸಚಿವ ಮಹದೇವಪ್ಪ ಹೇಳಿದ್ದಿಷ್ಟು? ಐದು ಬಾರಿ ಕಪ್​ ಗೆದ್ದಿರೋ ಮುಂಬೈ ಇಂಡಿಯನ್ಸ್​​ಗೆ ಕ್ಯಾಪ್ಟನ್​​ ಹಾರ್ದಿಕ್​ ಪಾಂಡ್ಯ. ಒಂದು ಸೀಸನ್​​ನಲ್ಲಿ ಕಪ್​ ಗೆಲ್ಲಿಸಿ, ಮತ್ತೊಂದು ಸೀಸನ್​​ನಲ್ಲಿ ಗುಜರಾತ್​ ಟೈಟನ್ಸ್​ ತಂಡವನ್ನು ಫೈನಲ್​ಗೆ ಕರೆದೊಯ್ದಿದ್ದಕ್ಕೆ ಹಾರ್ದಿಕ್​ ಪಾಂಡ್ಯಗೆ ಮುಂಬೈ ಇಂಡಿಯನ್ಸ್​ಗೆ ಕರೆಸಿ ಕ್ಯಾಪ್ಟನ್ಸಿ ನೀಡಲಾಯ್ತು. ಆದರೆ, … Continue reading IPL 2025: ಹಾಲಿ ಕ್ಯಾಪ್ಟನ್ ಹಾರ್ದಿಕ್​ಗೆ ಬಿಗ್​ ಶಾಕ್​​; ರೋಹಿತ್​ ಶರ್ಮಾಗೆ ಬಿಗ್​ ಆಫರ್​ ಕೊಟ್ಟ MI!