ಗ್ರಾಹಕರಿಗೆ ಬಿಗ್ ಶಾಕ್: LPG ಸಿಲಿಂಡರ್ ಬೆಲೆ ಭಾರೀ ಏರಿಕೆ!

ನವದೆಹಲಿ:- ಬೆಳ್ಳಂ ಬೆಳಗ್ಗೆ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, LPG ಸಿಲಿಂಡರ್ ಬೆಲೆ ಭಾರೀ ಏರಿಕೆ ಆಗಿದೆ. 19 ಕೆಜಿಯ ವಾಣಿಜ್ಯ ಎಲ್​ಪಿಜಿ ಸಿಲಿಂಡರ್​​ ಬೆಲೆಯಲ್ಲಿ ಏರಿಕೆ ಮಾಡಿವೆ. ಆದರೆ 14 ಕೆಜಿಯ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ತಿಂಗಳಿಗೆ 70 ಸಾವಿರ ಸಂಬಳ: ಈ ಸಂಸ್ಥೆಯಲ್ಲಿ ಕೆಲಸ ಮಾಡೋ ಆಸಕ್ತಿ ಇದ್ಯಾ!?, ಕೂಡಲೇ ಅಪ್ಲೈ ಮಾಡಿ! ವಾಣಿಜ್ಯ ಕೆಲಸಗಳಿಗೆ ಬಳಸುವ ಸಿಲಿಂಡರ್ ಬೆಲೆಯಲ್ಲಿ 39 ರೂಪಾಯಿ ಏರಿಕೆ ಮಾಡಲಾಗಿದೆ. IOCL ವೆಬ್​ಸೈಟ್ … Continue reading ಗ್ರಾಹಕರಿಗೆ ಬಿಗ್ ಶಾಕ್: LPG ಸಿಲಿಂಡರ್ ಬೆಲೆ ಭಾರೀ ಏರಿಕೆ!