Coffee Price Hike: ಕಾಫಿ ಪ್ರಿಯರಿಗೆ ಬಿಗ್ ಶಾಕ್: ಇನ್ಮುಂದೆ Coffee ದರ ಇನ್ನಷ್ಟು ಹೆಚ್ಚಳ

ಬೆಂಗಳೂರು: ಕಾಫಿಯನ್ನು ಇಷ್ಟಪಡದೇ ಇರುವವರಾದರೂ ಯಾರಿದ್ದಾರೆ? ಆದರೆ ಕಾಫಿ ಪ್ರಿಯರಿಗೆ ಶಾಕಿಂಗ್ ನ್ಯೂಸ್ ಕಾದಿದ್ದು, ಬೆಂಗಳೂರಿನಲ್ಲಿ ಇನ್ನಷ್ಟು ದುಬಾರಿಯಾಗಲಿದೆ ಕಾಫಿ ದರ ಎಂದು ಹೇಳಲಾಗಿದೆ. ಕರ್ನಾಟಕವು ಭಾರತದ ಅತಿದೊಡ್ಡ ಕಾಫಿ ಬೆಳೆಯುವ ರಾಜ್ಯವಾಗಿದ್ದು, ಇಲ್ಲಿಯೂ ದರ ಹೆಚ್ಚಳವಾಗಿದೆ. ಜತೆಗೆ, ಭಾರತದಾದ್ಯಂತ ಕಾಫಿ ಬೀಜದ ಬೆಲೆ ಏರಿಕೆಯಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ ಹುರಿದ ಕಾಫಿ ಬೀಜದ ಬೆಲೆ 100-200 ರೂ.ಗಳಷ್ಟು ಏರಿಕೆಯಾಗಿದೆ. ಪ್ರಸ್ತುತ ಹುರಿದ ಕಾಫಿ ಬೀಜದ ಬೆಲೆ 1 ಕೆಜಿಗೆ 800 ರಿಂದ 1,200 ರೂ. ಇದೆ ದಿ … Continue reading Coffee Price Hike: ಕಾಫಿ ಪ್ರಿಯರಿಗೆ ಬಿಗ್ ಶಾಕ್: ಇನ್ಮುಂದೆ Coffee ದರ ಇನ್ನಷ್ಟು ಹೆಚ್ಚಳ