BPL ಫಲಾನುಭವಿಗಳಿಗೆ ಬಿಗ್ ಶಾಕ್: ಏಕಾಏಕಿ 60,000ಕ್ಕೂ ಹೆಚ್ಚು ಕಾರ್ಡ್ ಎಪಿಎಲ್‌ಗೆ ಶಿಫ್ಟ್!

ಬೆಂಗಳೂರು:-ಕರ್ನಾಟಕದ ಜನರೇ, ಇಲ್ಲಿ ನೋಡಿ. ಈ ಸುದ್ದಿ ನೀವು ಪೂರ್ತಿ ಓದಲೇಬೇಕು. ಬಿಪಿಎಲ್​ ಕಾರ್ಡ್​ ಫಲಾನುಭವಿಗಳೇ ಎಚ್ಚರ! ನೀವು ಬಿಪಿಎಲ್​ಗೆ ಅರ್ಹರೇ ಅಂತ ಈಗಲೇ ಪರಿಶೀಲನೆ ಮಾಡಿಕೊಳ್ಳಿ. ಜಿಎಸ್​ಟಿ, ಐಟಿ ಕಟ್ಟೋ ಯಾರಾದ್ರೂ ಬಿಪಿಎಲ್ ಕಾರ್ಡ್​​ ಬಳಸಿದ್ರೆ ಕಂಟಕ ಎದುರಾಗೋದು ಗ್ಯಾರಂಟಿ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಅನುಕೂಲಕ್ಕಾಗಿ ಇರೋ ಕಾರ್ಡ್ ಬಿಪಿಎಲ್​​. ಇದನ್ನ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿರೋ ಕಾರಣ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿದೆ. ಬಿಪಿಎಲ್ ಫಲಾನುಭವಿಗಳಿಗೆ ಶಾಕ್ ನೀಡಿದೆ. ಏಕಾಏಕಿ 60 ಸಾವಿರಕ್ಕೂ … Continue reading BPL ಫಲಾನುಭವಿಗಳಿಗೆ ಬಿಗ್ ಶಾಕ್: ಏಕಾಏಕಿ 60,000ಕ್ಕೂ ಹೆಚ್ಚು ಕಾರ್ಡ್ ಎಪಿಎಲ್‌ಗೆ ಶಿಫ್ಟ್!