ಶಕ್ತಿ ಎಫೆಕ್ಟ್ ನಿಂದಾಗಿ ಸಾರಿಗೆ ನಿಗಮಗಳಿಗೆ ಬಿಗ್ ಲಾಸ್: ಸಾವಿರಾರು ಕೋಟಿ ನಷ್ಟ

ಬೆಂಗಳೂರು: ರಾಜ್ಯದಲ್ಲಿ ಮುನ್ನುಗುತ್ತಿರುವ ಶಕ್ತಿ ಯೋಜನೆ ಸ್ಕೀಂ   ಶಕ್ತಿ ಎಫೆಕ್ಟ್ ನಿಂದಾಗಿ ಸಾರಿಗೆ ನಿಗಮಗಳಿಗೆ ಬಿಗ್ ಲಾಸ್  ಆದ್ರೂ ಇಲ್ಲಿವರೆಗೂ 245,34 ಕೋಟಿ ಮಹಿಳಾ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. 13 ತಿಂಗಳಿಗೇ ಆರು ಸಾವಿರ ಕೋಟಿಯತ್ತ ಸಾಗಿದ ಶಕ್ತಿ ಸ್ಕೀಂ ಎಫೆಕ್ಟ್ ಶಕ್ತಿ ಯೋಜನೆ ಮೂಲಕ ಎಲ್ಲಾ ನಿಗಮಗಳಿಗೆ 6 ಸಾವಿರ ಕೋಟಿ ವ್ಯಯ ಜುಲೈ 9ಕ್ಕೆ ₹5960 ಕೋಟಿ ರೂ ವ್ಯಯದ ಬಗ್ಗೆ ಮಾಹಿತಿ ನೀಡಿದ ಸಾರಿಗೆ ನಿಗಮಗಳು KSRTC, BMTC ಸೇರಿ ಎಲ್ಲಾ ನಿಗಮಗಳಿಗೂ … Continue reading ಶಕ್ತಿ ಎಫೆಕ್ಟ್ ನಿಂದಾಗಿ ಸಾರಿಗೆ ನಿಗಮಗಳಿಗೆ ಬಿಗ್ ಲಾಸ್: ಸಾವಿರಾರು ಕೋಟಿ ನಷ್ಟ