ನಾಳೆ RR V/s RCB ನಡುವೆ ಬಿಗ್ ಫೈಟ್ – ಗೆಲುವಿನ ಲಯ ಕಂಡುಕೊಳ್ಳುತ್ತಾ ಬೆಂಗಳೂರು!

ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ 17ನೇ ಆವೃತ್ತಿಯ ಐಪಿಎಲ್​ನ 19 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶುಕ್ರವಾರ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ IPL 2024: ಟಾಸ್ ಗೆದ್ದ SRH ಬೌಲಿಂಗ್- ಸಿಎಸ್​ಕೆ ಮೊದಲು ಬ್ಯಾಟಿಂಗ್! IPL ಸೀಸನ್ 17 ರ ಲೀಗ್ ನಲ್ಲಿ ರಾಜಸ್ಥಾನ್ ರಾಯಲ್ಸ್ ಎಲ್ಲಾ 3 ಪಂದ್ಯಗಳನ್ನು ಗೆದ್ದು ತಂಡವು ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಆರ್‌ಸಿಬಿ 4 ಪಂದ್ಯಗಳಲ್ಲಿ 1 ರಲ್ಲಿ ಮಾತ್ರ ಗೆದ್ದಿದ್ದು, 3 ರಲ್ಲಿ ಸೋಲು … Continue reading ನಾಳೆ RR V/s RCB ನಡುವೆ ಬಿಗ್ ಫೈಟ್ – ಗೆಲುವಿನ ಲಯ ಕಂಡುಕೊಳ್ಳುತ್ತಾ ಬೆಂಗಳೂರು!