ಸಿದ್ದರಾಮಯ್ಯಗೆ ಇಂದು ಬಿಗ್ ಡೇ: ಮುಡಾ ಕೇಸ್ CBI ಗೆ ವರ್ಗಾವಣೆ ಆಗುತ್ತಾ!?

ಮೈಸೂರು:- CM ಸಿದ್ದರಾಮಯ್ಯಗೆ ಇಂದು ಬಿಗ್ ಡೇ ಅಂದ್ರೆ ತಪ್ಪಾಗೋದಿಲ್ಲ. ಏಕೆಂದರೆ ಮುಡಾ ಕೇಸ್ CBI ಗೆ ವರ್ಗಾವಣೆ ಮಾಡುವ ಕುರಿತು ಇಂದು ನ್ಯಾಯಾಲಯ ಮಹತ್ವದ ತೀರ್ಪು ಕೊಡಲಿದೆ. ಸಚಿವೆ ಹೆಬ್ಬಾಳಕರ ಬೆನ್ನು ಮುರಿದದ್ದು ಹೇಗೆ? ಇದಕ್ಕೆ ಚಾಲಕ ಕಾರಣವಾ!? ಕೇಸ್ ಯಾರ ಮೇಲೆ ದಾಖಲಾಯ್ತು!? ಸಿಎಂ ಸಿದ್ದರಾಮಯ್ಯ ಪಾಲಿಗೆ ಇಂದು ಬಿಗ್ ಡೇ. ಮುಡಾ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ದೂರುದಾರ ಸ್ನೇಹಮಹಿ ಕೃಷ್ಣ ಸಲ್ಲಿಸಿರುವ ಅರ್ಜಿಯ ಸಂಬಂಧ ಬುಧವಾರ ಮಹತ್ತರವಾದ ಆದೇಶ ಹೊರ ಬೀಳುವ … Continue reading ಸಿದ್ದರಾಮಯ್ಯಗೆ ಇಂದು ಬಿಗ್ ಡೇ: ಮುಡಾ ಕೇಸ್ CBI ಗೆ ವರ್ಗಾವಣೆ ಆಗುತ್ತಾ!?