ಬೀದರ್: ಹೋಳಿ ಸಂಭ್ರಮ – ಬಣ್ಣ ಎರಚಿ ಕುಣಿದಾಡಿದ ಯೂತ್ಸ್!

ಬೀದರ್ :- ಹೋಳಿ ಹಬ್ಬದ ಪ್ರಯುಕ್ತ ಬೀದರ ನಗರದಲ್ಲಿ ಸಂಭ್ರಮದ ರಂಗಿನ ಓಕಳಿಯಾಟದಲ್ಲಿ ಕುಣಿದು ಕುಪ್ಪಳಿಸಿದ ಯವಕ ಯವತಿಯರು..ನಗರದ ರಾಮಪುರೆ ಬಡಾವಣೆಯಲ್ಲಿ ಹೆಂಗಳಿಯರು ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚಿ ಕುಣಿದು ಸಂಭ್ರಮಿಸಿದ್ರು ವಿವಿಧ ಹಾಡಿಗೆ ಸ್ಟೆಪ್ ಹಾಕಿ ನೋಡುಗರ ಗಮನ ಸೆಳೆದರು… BMTC ಬಸ್ʼನಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರೇ ಎಚ್ಚರ.. ಕಿಲಾಡಿ ಕಳ್ಳಿಯರ ಗ್ಯಾಂಗ್ ಆಕ್ಟೀವ್! ನಗರದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ ಮಾಡಿ ಹೋಳಿ ಹಬ್ಬದ ಸಂಭ್ರಮ ದಲ್ಲಿ ಭಾಗಿಯಾಗಿ ರಂಗಿನ ಆಟದಲ್ಲಿ ಮಿಂದೆದರು … Continue reading ಬೀದರ್: ಹೋಳಿ ಸಂಭ್ರಮ – ಬಣ್ಣ ಎರಚಿ ಕುಣಿದಾಡಿದ ಯೂತ್ಸ್!