ಬಿಎಂಟಿಸಿ ಬಸ್​ನಲ್ಲಿ ಕಿತ್ತಾಟ: ಅವಾಚ್ಯ ಶಬ್ದ ಬಳಸಿದ ಚಾಲಕ.. ಕ್ಷಮೆ ಕೇಳುವಂತೆ ಪ್ರಯಾಣಿಕ ಪಟ್ಟು!

ಬೆಂಗಳೂರು:- ಬಿಎಂಟಿಸಿ ಬಸ್​ನಲ್ಲಿ ಚಾಲಕ ಮತ್ತು ಪ್ರಯಾಣಿಕ ಕಿತ್ತಾಟ ಮಾಡಿಕೊಂಡಿದ್ದು, ಚಾಲಕನನ್ನು ಫುಟ್​ ಬೋರ್ಡ್​ಗೆ ಎಳೆದು ಪ್ರಯಾಣಿಕ ತಂದ ಘಟನೆ ಜರುಗಿದೆ. ಇವುಗಳು ನಿಮ್ಮ ಅಡುಗೆ ಮನೆಯಲ್ಲಿ ಖಾಲಿ ಆಗಿದ್ಯಾ!?.. ಗೊತ್ತಿರಲಿ ಬಡತನದ ಮುನ್ಸೂಚನೆ! ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ಗಿದೆ. ವಿಡಿಯೋದಲ್ಲಿ ಪ್ರಯಾಣಿಕ ಕ್ಷಮೆ ಕೇಳುವಂತೆ ಹೇಳುತ್ತಾನೆ. ಬಳಿಕ ಇಬ್ಬರೂ ಕೈ ಕೈ ಮಿಲಾಯಿಸುತ್ತಾರೆ. ಈ ವೇಳೆ ನಿರ್ವಾಹಕ ತಡೆಯಲು ಯತ್ನಿಸುತ್ತಾನೆ. ಆದರೆ ಪ್ರಯಾಣಿಕ ಬಸ್​ ಚಾಲಕನನ್ನು ಎಳೆದು ಫುಟ್​ಬೋರ್ಡ್​ಗೆ ಹಾಕುತ್ತಾನೆ. ಈ ವಿಡಿಯೋವನ್ನು … Continue reading ಬಿಎಂಟಿಸಿ ಬಸ್​ನಲ್ಲಿ ಕಿತ್ತಾಟ: ಅವಾಚ್ಯ ಶಬ್ದ ಬಳಸಿದ ಚಾಲಕ.. ಕ್ಷಮೆ ಕೇಳುವಂತೆ ಪ್ರಯಾಣಿಕ ಪಟ್ಟು!