ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣ: ಪ್ರಮುಖ ಸಾಕ್ಷಿಗಳೇ ಕಳವು!
ನೆಲಮಂಗಲ:- ಭೋವಿ ಅಭಿವೃದ್ಧಿ ನಿಗಮದ ಅವ್ಯವಹಾರ ಪ್ರಕರಣದ ಪ್ರಮುಖ ಸಾಕ್ಷಿಗಳೇ ಕಳವಾಗಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಗೃಹಿಣಿಯರೇ ನೀವು ಪ್ರೆಗ್ನೆಂಟ್ ಆದ್ರೆ 3 ತಿಂಗಳು ಯಾರಿಗೂ ಹೇಳ್ಬೇಡಿ! ಯಾಕೆ ಗೊತ್ತಾ? ಪ್ರಕರಣದ ತನಿಖೆಯುನ್ನು ಅಪರಾಧ ತನಿಖಾ ಇಲಾಖೆ ನಡೆಸುತ್ತಿದೆ. ಆದರೆ, ಅವ್ಯವಹಾರಕ್ಕೆ ಸಂಬಂಧಿಸಿದ್ದ ಸಾಕ್ಷ್ಯಗಳು ಇದ್ದ ಮೊಬೈಲ್ ಕಳ್ಳತನವಾಗಿದೆ. ಭೋವಿ ನಿಗಮದ ಪ್ರಧಾನ ವ್ಯವಸ್ಥಾಪಕ ಸಿಪಿ ಶಿವಸ್ವಾಮಿ ಡಿಸೆಂಬರ್ 27 ರಂದು ಸಂಜೆ 5.30ರ ಸುಮಾರಿಗೆ … Continue reading ಭೋವಿ ಅಭಿವೃದ್ಧಿ ನಿಗಮದ ಬಹುಕೋಟಿ ಅವ್ಯವಹಾರ ಪ್ರಕರಣ: ಪ್ರಮುಖ ಸಾಕ್ಷಿಗಳೇ ಕಳವು!
Copy and paste this URL into your WordPress site to embed
Copy and paste this code into your site to embed