Bhavya Gowda: ಬಿಗ್ ಬಾಸ್ ಮನೆಗೆ ಬಂದ ಗೀತಾ ಖ್ಯಾತಿಯ ಭವ್ಯಾಗೌಡ!

ಇಂದಿನಿಂದ ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿದ್ದು, ಎಲ್ಲಾ ವೀಕ್ಷಕರು ಸ್ಪರ್ಧಿಗಳ ವೀಕ್ಷಣೆಗೆ ವೀಕ್ಷಕರು ಕಾತುರರಾಗಿದ್ದಾರೆ. ರಾಯಲ್ ಲುಕ್​​ನಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟ ಫೇಸ್ಬುಕ್ ಲಾಯರ್: ಸ್ಟೇಜ್ ಹತ್ತುತ್ತಿದ್ದಂತೆ ಏನ್ ಡೈಲಾಗ್ ಗುರು! ಇದೀಗ ಮೊದಲ ಕಂಟಸ್ಟಂಟ್ ಆಗಿ ಗೀತಾ’ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ಭವ್ಯಾಗೌಡ ಎಂಟ್ರಿ ಕೊಟ್ಟಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ ಭವ್ಯಾ ಗೌಡ ಅವರ ಆಗಮನ ಆಗುತ್ತದೆ ಎಂಬ ವಿಚಾರ ಈ ಮೊದಲಿನಿಂದಲೂ ಚರ್ಚೆ ಆಗುತ್ತಲೇ ಬರುತ್ತಾ ಇತ್ತು. … Continue reading Bhavya Gowda: ಬಿಗ್ ಬಾಸ್ ಮನೆಗೆ ಬಂದ ಗೀತಾ ಖ್ಯಾತಿಯ ಭವ್ಯಾಗೌಡ!