‘ನೂರು ರೂಪಾಯಿ ಮಿಕ್ಸ್’ ಭೀಮಾ ಚಿತ್ರದ ಭರ್ಜರಿ ಸಾಂಗ್ ರಿಲೀಸ್ : ಇದರ ವಿಶೇಷತೆ ಏನ್ ಗೊತ್ತಾ?
ನ್ಯೂ ಇಯರ್ ಆರಂಭದಲ್ಲಿ ದುನಿಯಾ ವಿಜಯ್ (Duniya Vijay) ಮಾಸ್ ಅಭಿಮಾನಿಗಳಿಗೆ ಹಾಡೊಂದನ್ನ ಉಡುಗೊರೆಯಾಗಿ ಕೊಟ್ಟಿದ್ದಾರೆ. ‘ಭೀಮ’ ಸಿನಿಮಾದ ‘ನೂರು ರೂಪಾಯಿ ಮಿಕ್ಸ್’ (Nooru Rupai Mix) ಎಂಬ ಸುಕ್ಕಾ ಸಾಂಗ್ ರಿಲೀಸ್ ಆಗಿದೆ. ಈ ಹಾಡಿನ ವಿಶೇಷತೆ ಏನು? ಇಲ್ಲಿದೆ ಮಾಹಿತಿ. ‘ಸಲಗ’ (Salaga) ಸಕ್ಸಸ್ ನಂತರ ದುನಿಯಾ ವಿಜಯ್ ಫುಲ್ ಜೋಶ್‌ನಲ್ಲಿದ್ದಾರೆ. ಜನಸಾಮಾನ್ಯರ ನಡುವಿನ ಕತೆ ಕಂಟೆಂಟ್ ಇಟ್ಟುಕೊಂಡು, ಮನರಂಜನೆ ಜೊತೆ ನಿಮ್ಮ ಮಡಿಲಿಗೆ ಅರ್ಪಿಸಲು ಸಜ್ಜಾಗಿದ್ದಾರೆ. ಈಗಾಗೇ ರಿಲೀಸ್ ಆಗಿರುವ ಹಾಡುಗಳು ಮತ್ತು `ಭೀಮ’ … Continue reading ‘ನೂರು ರೂಪಾಯಿ ಮಿಕ್ಸ್’ ಭೀಮಾ ಚಿತ್ರದ ಭರ್ಜರಿ ಸಾಂಗ್ ರಿಲೀಸ್ : ಇದರ ವಿಶೇಷತೆ ಏನ್ ಗೊತ್ತಾ?
Copy and paste this URL into your WordPress site to embed
Copy and paste this code into your site to embed