BharatPe Fraud Case: ಭಾರತ್‍ಪೇ ವಂಚನೆ ಕೇಸ್: ಕಂಪನಿಯ ಮಾಜಿ ಅಧಿಕಾರಿ ಅರೆಸ್ಟ್

ದೆಹಲಿ: ಕಂಪನಿಯ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ (BharatPe Fraud Case) ಸಂಬಂಧಿಸಿದಂತೆ ಭಾರತ್‍ಪೇ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ (Ashneer Grover) ಅವರ ಕುಟುಂಬದ ಸದಸ್ಯ ದೀಪಕ್ ಗುಪ್ತಾ ಅವರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ (ಇಒಡಬ್ಲ್ಯು) ಬಂಧಿಸಿದೆ. ಶೀಘ್ರದಲ್ಲೇ UPI ಪಾವತಿಯಲ್ಲಿ ದೊಡ್ಡ ಬದಲಾವಣೆ: ಏನಿದು ಅಂತಾ ಕುತೂಹಲವೇ ಇಲ್ಲಿದೆ ಈ ಪ್ರಕರಣದಲ್ಲಿ ಆರೋಪಿ ದೀಪಕ್ ಗುಪ್ತಾನನ್ನು ವಿಚಾರಣೆಗೊಳಪಡಿಸಲಾಗಿದ್ದು, ಕಾನೂನಿನ ಪ್ರಕಾರ ಬಂಧಿಸಲಾಗಿದೆ. ಪ್ರಕರಣ ನಡೆಯುವ ವೇಳೆ ಅವರು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಇಒಡಬ್ಲ್ಯೂ ಉಪ … Continue reading BharatPe Fraud Case: ಭಾರತ್‍ಪೇ ವಂಚನೆ ಕೇಸ್: ಕಂಪನಿಯ ಮಾಜಿ ಅಧಿಕಾರಿ ಅರೆಸ್ಟ್