Heart Attack Symptoms: ಎಚ್ಚರ! ಈ ಲಕ್ಷಣಗಳು ಹಾರ್ಟ್​ ಅಟ್ಯಾಕ್’​ನ ಸೂಚನೆ ಇರಬಹುದು..!

ಜಗತ್ತಿನಾದ್ಯಂತ ಪುರುಷ ಹಾಗೂ ಮಹಿಳೆಯರ ಸಾವಿಗೆ ಹೃದಯದ ಕಾಯಿಲೆಗಳು ಮುಂಚೂಣಿ ಕಾರಣಗಳಾಗಿ ನಿಂತಿವೆ. ಇಂಥ ಹೃದಯ ಕಾಯಿಲೆಗಳಲ್ಲೊಂದು ದೊಡ್ಡ ವಿಲನ್ ಹಾರ್ಟ್ ಅಟ್ಯಾಕ್. ಸಾಮಾನ್ಯವಾಗಿ ಎದೆನೋವು ಬಂದರೆ ಸಾಕು, ಹಾರ್ಟ್ ಅಟ್ಯಾಕ್ ಆಗುತ್ತಿದೆ ಎಂದು ಹಲವರು ಭಯ ಪಡುತ್ತಾರೆ. ಆದರೆ ಎದೆ ನೋವೆಲ್ಲ ಹಾರ್ಟ್ ಅಟ್ಯಾಕೇ ಆಗಿರಬೇಕೆಂದಿಲ್ಲ. ಹಾಗೆಯೇ ಹಾರ್ಟ್ ಅಟ್ಯಾಕ್‌ಗೆ ಕೇವಲ ಎದೆನೋವೊಂದೇ ಲಕ್ಷಣವಲ್ಲ. ಅಜೀರ್ಣದಂಥ ಸಣ್ಣ ಅನಾರೋಗ್ಯಕ್ಕೂ ಹಾರ್ಟ್ ಅಟ್ಯಾಕ್‌ಗೂ ಸಂಬಂಧವಿರಬಹುದು ಎಂಬುದು ನಿಮಗೆ ಗೊತ್ತೇ? Rice Water: ಅನ್ನ ಬಸಿದ ಗಂಜಿ ನೀರು ಗುಟ್ಟು … Continue reading Heart Attack Symptoms: ಎಚ್ಚರ! ಈ ಲಕ್ಷಣಗಳು ಹಾರ್ಟ್​ ಅಟ್ಯಾಕ್’​ನ ಸೂಚನೆ ಇರಬಹುದು..!