ಹುಷಾರ್ ಜನರೇ: ನ್ಯೂ ಇಯರ್ ದಿನ ಈ ಮೆಸೇಜ್ ಬಂದ್ರೆ ಕ್ಲಿಕ್ ಮಾಡ್ಬೇಡಿ!

ಒಂದೆಡೆ ದೇಶದ ಜನ ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಿದ್ದಾರೆ. ಮತ್ತೊಂದೆಡೆ ಕೆಲವು ವಂಚಕರು ನಿಮ್ಮ ಮೇಲೆ ಕಣ್ಣಿಟ್ಟಿರಬಹುದು ಹುಷಾರ್. ಜಮ್ಮು-ಕಾಶ್ಮೀರ ಪೂಂಚ್‌ನಲ್ಲಿ ಕೊಡಗಿನ ಯೋಧ ಸಾವು: ಇಂದು ದಿವೀನ್‌ ಅಂತ್ಯಕ್ರಿಯೆ! ಹೊಸ ವರ್ಷದ ಸಂದೇಶದೊಂದಿಗೆ ವಂಚಕರು ನಿಮ್ಮನ್ನು ಬಲಿಪಶು ಮಾಡಲು ಹೊಂಚು ಹಾಕಿರಬಹುದು. ಯಾವುದೋ ಅಪರಿಚಿತ, ಪರಿಚಿತರ ಸೋಗಿನಲ್ಲಿ ನಿಮಗೆ ಬರುವ ಮೆಸೇಜ್​​ಗಳ ಮೇಲೆ ಕ್ಲಿಕ್ ಮಾಡುವಾಗ ಒಮ್ಮೆ ಯೋಚಿಸಿ. ಯಾಕೆಂದರೆ ಒಂದು ಸಣ್ಣ ಕ್ಲಿಕ್​ನಿಂದ ನಿಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಹಣವೇ ಖಾಲಿ ಆಗಬಹುದು ಎಚ್ಚರ ಇರಲಿ. … Continue reading ಹುಷಾರ್ ಜನರೇ: ನ್ಯೂ ಇಯರ್ ದಿನ ಈ ಮೆಸೇಜ್ ಬಂದ್ರೆ ಕ್ಲಿಕ್ ಮಾಡ್ಬೇಡಿ!