ಇಲಿ ಜ್ವರದ ಬಗ್ಗೆ ಎಚ್ಚರವಿರಲಿ: ಕಡೆಗಣಿಸಿದ್ರೆ ಅಪಾಯ ಗ್ಯಾರಂಟಿ!

ಕೆಲವರು ಇಲಿ ಕಚ್ಚಿದರೆ ಮಾತ್ರ ಜ್ವರ ಬರುತ್ತದೆ ಎಂದು ಕೊಂಡಿರುತ್ತಾರೆ ಆದರೆ ಅದು ತಪ್ಪು. ಇದು ಒಂದು ರೀತಿಯ ಬ್ಯಾಕ್ಟೀರಿಯಾ ಸೋಂಕು. ಇಲಿಯ ಎಂಜಲು, ಮೂತ್ರ, ಮಲ ಅಥವಾ ಇಲಿಯ ದೇಹದ ಯಾವುದೇ ದ್ರವ ನಿಮ್ಮ ಚರ್ಮಕ್ಕೆ ತಾಗಿದರೆ ನಿಮಗೆ ಸೋಂಕು ಉಂಟಾಗಬಹುದು. ಕೆಲವೊಮ್ಮೆ ಇಲಿ ಬಾಯಿಂದ, ಕಣ್ಣಿನಿಂದ ಅಥವಾ ಮೂಗಿನಿಂದ ಹೊರಹಾಕುವಂತಹ ದ್ರವಗಳು ಕೂಡ ನಿಮಗೆ ಹಾನಿಕಾರಕವಾಗಬಹುದು. ಅದೂ ಅಲ್ಲದೆ ಇಲಿಯನ್ನು ತಿನ್ನುವ ನಿಮ್ಮ ಸಾಕು ಪ್ರಾಣಿಗಳು ಕೂಡ ನಿಮಗೆ ಈ ರೋಗ ತರಬಹುದು. ಹಾಗಾಗಿ … Continue reading ಇಲಿ ಜ್ವರದ ಬಗ್ಗೆ ಎಚ್ಚರವಿರಲಿ: ಕಡೆಗಣಿಸಿದ್ರೆ ಅಪಾಯ ಗ್ಯಾರಂಟಿ!