Kidney Disease: ಈ ಲಕ್ಷಣಗಳಿದ್ದರೆ ಎಚ್ಚರ; ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದರ್ಥ!

ಕಿಡ್ನಿ ಸಮಸ್ಯೆ ಈಗ ಕಾಮನ್ ಆಗಿ ಬಿಟ್ಟಿದೆ. ಅದರಲ್ಲಿಯೂ ಈ ಕಾಯಿಲೆ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಅಷ್ಟೇ ಅಲ್ಲದೇ ಈಗೀಗ ಯುವ ಜನತೆಯನ್ನು ಕೂಡ ಕಾಡಲಾರಂಭಿಸಿದೆ. ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಮಧುಮೇಹದ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಕೊಳ್ಳುವ ಜನರು ತಮ್ಮ ಕಿಡ್ನಿಯ ಪರೀಕ್ಷೆಗೆ ಮುಂದಾಗುವುದಿಲ್ಲ. ಪರೀಕ್ಷೆಗೆ ಒಳಪಟ್ಟಿರುವ ಸುಮಾರು 16.8 ಶೇ ಜನರಲ್ಲಿ ಕಿಡ್ನಿಯ ಅಸಾಮಾನ್ಯತೆಯು ಕಂಡುಬಂದಿದೆ. ಕಿಡ್ನಿಯ ಅನಾರೋಗ್ಯದ ಲಕ್ಷಣಗಳು ಕಂಡುಬಂದರೂ ನಾವು ಅದನ್ನು ಕಡೆಗಣನೆ ಮಾಡುತ್ತೇವೆ ಮತ್ತು ಇದು ಬೇರೆ ಅನಾರೋಗ್ಯದ ಲಕ್ಷಣವೆಂದು ಭಾವಿಸುತ್ತೇವೆ. … Continue reading Kidney Disease: ಈ ಲಕ್ಷಣಗಳಿದ್ದರೆ ಎಚ್ಚರ; ನಿಮಗೆ ಕಿಡ್ನಿ ಸಮಸ್ಯೆ ಇದೆ ಎಂದರ್ಥ!