ಎಚ್ಚರ.. ಎಚ್ಚರ: ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು!
ಬೆಂಗಳೂರು:– ಮಹಾರಾಷ್ಟ್ರದಿಂದ ಬೆಂಗಳೂರಿಗೆ ತಂದಿರುವ ಕುದುರೆಯೊಂದರಲ್ಲಿ ಗ್ಲ್ಯಾಂಡರ್ಸ್ ಸೋಂಕು ಪತ್ತೆಯಾಗಿದೆ. ಇದಕ್ಕೆ ಔಷಧವಿಲ್ಲವಾದ್ದರಿಂದ ಒಂದು ಕುದುರೆ ಈಗಾಗಲೇ ಸಾವನ್ನಪ್ಪಿದೆ. ಇನ್ನೊಂದು ಕುದುರೆಗೆ ದಯಾಮರಣ ಕಲ್ಪಿಸಲಾಗಿದೆ. ಹುಷಾರ್, ವೋಟ್ ಮಾಡದಿದ್ರೆ ನಿಮ್ಮ ಖಾತೆಯಿಂದ ಕಟ್ ಆಗುತ್ತೆ ಹಣ! – ಇದು ನಿಜವಾ!? ಈ ಸೋಂಕು ಮನುಷ್ಯರಿಗೂ ಹರಡಬಲ್ಲ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮದುವೆ ಸಮಾರಂಭಗಳಲ್ಲಿ ಹಾಗೂ ಪ್ರವಾಸಿ ತಾಣಗಳಲ್ಲಿ ಕುದುರೆ ಸವಾರಿ ನಡೆಸುವ ಮುನ್ನ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ. ಈ ಬೇಸಗೆಯಲ್ಲಿ ಕುದುರೆಯನ್ನು ಬಳಸಿ ಪ್ರವಾಸಿತಾಣಗಳಲ್ಲಿ ಒಂದಷ್ಟು … Continue reading ಎಚ್ಚರ.. ಎಚ್ಚರ: ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು!
Copy and paste this URL into your WordPress site to embed
Copy and paste this code into your site to embed