ನಿಮ್ಮ ಹಳೆಯ ಫೋನ್ ಮಾರಾಟ ಮಾಡೋ ಮುನ್ನ ಎಚ್ಚರ: ನೀವು ನೋಡಲೇಬೇಕಾದ ಸ್ಟೋರಿ!

ನಿಮ್ಮ ಹಳೆಯ ಫೋನ್ ಗಳನ್ನು ಮಾರಾಟ ಮಾಡಬೇಕು ಎಂದು ಕೊಂಡಿದ್ದೀರಾ!? ಹಾಗಿದ್ರೆ ಮಿಸ್ ಮಾಡದೆ ಈ ಸ್ಟೋರಿ ನೋಡಿ.. ಇಲ್ಲವಾದರೆ ಅಪಾಯ ಆದ್ರೂ ಅಚ್ಚರಿ ಇಲ್ಲ. BREAKING: ರಾಮನಗರದಲ್ಲಿ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿ: ಒಂದೇ ಕುಟುಂಬದ ಐವರು ದುರ್ಮರಣ! ಎಸ್, ಹಳೆಯ ಮೊಬೈಲ್ ಮಾರಾಟ ಮಾಡುವ ಮೊದಲು ಡೇಟಾವನ್ನು ಬ್ಯಾಕಪ್ ಮಾಡಬೇಕು, ಅನಂತರ ಫ್ಯಾಕ್ಟರಿ ರೀಸೆಟ್ ಮಾಡಿ ಮೊಬೈಲ್ ನಲ್ಲಿರುವ ಎಲ್ಲ ಡೇಟಾಗಳನ್ನು ಅಳಿಸಿ ಹಾಕಬೇಕು. ಎಲ್ಲಾ ಖಾತೆಗಳಿಂದ ಫೋನ್ ಅನ್ನು ಲಾಗೌಟ್ ಮಾಡಿ … Continue reading ನಿಮ್ಮ ಹಳೆಯ ಫೋನ್ ಮಾರಾಟ ಮಾಡೋ ಮುನ್ನ ಎಚ್ಚರ: ನೀವು ನೋಡಲೇಬೇಕಾದ ಸ್ಟೋರಿ!