ಕಳಪೆ ತುಪ್ಪ ಸೇವಿಸೋ ಮುನ್ನ ಹುಷಾರ್: ಇದು ಕ್ಯಾನ್ಸರ್ ಗಿಂತ ಡೇಂಜರ್! ಹಾಗಿದ್ರೆ ಹೀಗೆ ಚೆಕ್ ಮಾಡಿ!

ಮಾರುಕಟ್ಟೆಯಲ್ಲಿ ಖರೀದಿಸುವ ತುಪ್ಪಕ್ಕೂ, ಮನೆಯಲ್ಲಿ ತಯಾರಿಸಿದ ತುಪ್ಪಕ್ಕೂ ಭಿನ್ನತೆ ಇದೆಯೇ, ಮಾರುಕಟ್ಟೆಯಲ್ಲಿ ಪ್ಯಾಕೆಟ್‌ಗಳಲ್ಲಿ ಸಿಗುವ ಎಲ್ಲಾ ತುಪ್ಪ ಅಸಲಿಯೇ? ಇಂತಹ ಹಲವು ಪ್ರಶ್ನೆಗಳು ಸಾಮಾನ್ಯವಾಗಿ ಅನೇಕರ ಮನಸ್ಸಿನಲ್ಲಿ ಉದ್ಭವಿಸುತ್ತದೆ. ಆದರೆ ಚಿಂತೆ ಬೇಡ. ಮಾರುಕಟ್ಟೆಯಲ್ಲಿ ಖರೀದಿಸಿದ ತುಪ್ಪ ಅಸಲಿಯೇ ಅಥವಾ ನಕಲಿಯೇ ಎಂಬುದನ್ನು ಪರಿಶೀಲಿಸಲು ಹಲವು ಸರಳ ಮಾರ್ಗಗಳಿವೆ. ಅದನ್ನು ನೀವು ಮನೆಯಲ್ಲಿಯೇ ಕಂಡು ಹಿಡಿಯಬಹುದಾಗಿದೆ. ಮಹಿಳೆಯರ ಗಮನಕ್ಕೆ: 3 ತಿಂಗಳಿಂದ ಗೃಹಲಕ್ಷ್ಮಿ ಹಣ ಬಂದಿಲ್ವಾ!? ಹಾಗಿದ್ರೆ ಇಲ್ಲಿ ಕೇಳಿ! ಮಾರುಕಟ್ಟೆಯಲ್ಲಿ ವಿವಿಧ ರಾಸಾಯನಿಕಗಳನ್ನು ಮಿಶ್ರಣ ಮಾಡಿದ … Continue reading ಕಳಪೆ ತುಪ್ಪ ಸೇವಿಸೋ ಮುನ್ನ ಹುಷಾರ್: ಇದು ಕ್ಯಾನ್ಸರ್ ಗಿಂತ ಡೇಂಜರ್! ಹಾಗಿದ್ರೆ ಹೀಗೆ ಚೆಕ್ ಮಾಡಿ!