High Court: ತಂತ್ರಜ್ಙಾನ ಬಳಕೆಯಲ್ಲಿ ಹಿಂದುಳಿದ ಬೆಸ್ಕಾಂ; ಹೈಕೋರ್ಟ್ ತರಾಟೆ!

ಬೆಂಗಳೂರು:- ತಂತ್ರಜ್ಙಾನ ಬಳಕೆಯಲ್ಲಿ ಹಿಂದುಳಿದ ಬೆಸ್ಕಾಂ ವಿರುದ್ಧ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದ್ದಾರೆ. Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಜು.27, 28, 30ರಂದು ವಿದ್ಯುತ್ ವ್ಯತ್ಯಯ! ಇಡೀ ಪ್ರಪಂಚವೇ ಯುಪಿಐ ಪಾವತಿ ಸ್ವೀಕರಿಸುತ್ತಿದೆ. ಬೆಸ್ಕಾಂ ಏಕೆ ತಂತ್ರಜ್ಙಾನ ಬಳಸಿಕೊಳ್ಳಲು ಹಿಂದುಳಿದಿದೆ ಎಂದು ಪ್ರಶ್ನಿಸಿದ್ದು, ಈ ಬಗ್ಗೆ ಆಗಸ್ಟ್ 9 ರೊಳಗೆ ಪ್ರಮಾಣಪತ್ರ ಸಲ್ಲಿಸಲು ಬೆಸ್ಕಾಂ ಎಂಡಿಗೆ ಸೂಚನೆ ನೀಡಲಾಗಿದೆ. 2003ರ ವಿದ್ಯುತ್ ಕಾಯ್ದೆಯ ಸೆಕ್ಷನ್ 47 (5)ರ ಪ್ರಕಾರ ಪೂರ್ವಪಾವತಿ ಮೀಟರ್ ಒದಗಿಸುವಂತೆ ಮತ್ತು ಯುಪಿಐ ಪಾವತಿ … Continue reading High Court: ತಂತ್ರಜ್ಙಾನ ಬಳಕೆಯಲ್ಲಿ ಹಿಂದುಳಿದ ಬೆಸ್ಕಾಂ; ಹೈಕೋರ್ಟ್ ತರಾಟೆ!