ನಿರ್ವಹಣೆಯಿಲ್ಲದೇ ಸೊರಗಿವೆ ಬೆಂಗಳೂರಿನ ಕಾರಂಜಿಗಳು! ಡೆಂಗ್ಯೂ ಮಲೇರಿಯಾಗೂ ಇವೇ ಆಗಿದೆ ಹಾಟ್ ಸ್ಪಾಟ್ʼಗಳು

ಬೆಂಗಳೂರು ಪ್ರತಿಷ್ಠಿತ ನಗರದಲ್ಲಿ ಒಂದು.. ಬೆಂಗಳೂರು ಗಾರ್ಡನ್ ಸಿಟಿ ಎಂದು ಕರೆಯಲ್ಪಡುತ್ತದೆ. ಅದನ್ನು ಹಾಗೆ ನಿಭಾಯಿಸಲು ಬಿಬಿಎಂಪಿ ಮುಂದಾಗಿದೆ.. ನಗರದ ಅಂದ ಹೆಚ್ಚಿಸುವುದರ ಜೊತೆಗೆ ವಾಯುಮಾಲಿನ್ಯ ತಗ್ಗಿಸುವುದಕ್ಕೆಂದು ಪ್ರಮುಖ ಪ್ರದೇಶಗಳಲ್ಲಿ ನಿರ್ಮಿಸಿದ್ದ ಕಾರಂಜಿಗಳು ನಿರ್ವಹಣೆಯಿಲ್ಲದೇ ಸೊರಗಿವೆ. ಇದರಿಂದ ಇದೀಗ ಜನರಿಗೆ ತೊಂದರೆ ಆಗ್ತಿದೆ.. ಅದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್.. ಮುರಿದು ಬಿದ್ದ ಜಂಕ್ಷನ್ ಬೋರ್ಡ್​​ಗಳು, ಬಲ್ಬ್​​ಗಳಿಲ್ಲದೇ ಮಾಸಿದ ಬೋರ್ಡ್​ಗಳು, ನೀರಿಲ್ಲದೇ ಭಣಗುಟ್ಟುತ್ತಿರುವ ಕಾರಂಜಿ. ಇದು ಸಿಲಿಕಾನ್ ಸಿಟಿಯ ಅಂದ ಹೆಚ್ಚಿಸುವುದಕ್ಕಾಗಿ ಪಾಲಿಕೆ ನಿರ್ಮಿಸಿದ್ದ ನೀರಿನ ಕಾರಂಜಿಗಳ … Continue reading ನಿರ್ವಹಣೆಯಿಲ್ಲದೇ ಸೊರಗಿವೆ ಬೆಂಗಳೂರಿನ ಕಾರಂಜಿಗಳು! ಡೆಂಗ್ಯೂ ಮಲೇರಿಯಾಗೂ ಇವೇ ಆಗಿದೆ ಹಾಟ್ ಸ್ಪಾಟ್ʼಗಳು