ಬೆಂಗಳೂರು: ಗೂಂಡಾ ಕಾಯ್ದೆಯಡಿ ರೌಡಿ ರಾಜೇಶ್ ಅರೆಸ್ಟ್!

ಬೆಂಗಳೂರು:- ಬೆಂಗಳೂರಿನಲ್ಲಿ ಗೂಂಡಾ ಕಾಯ್ದೆಯಡಿ ರೌಡಿ ರಾಜೇಶ್ ನನ್ನು ಅರೆಸ್ಟ್​ ಮಾಡಲಾಗಿದೆ. ಅನುದಾನ ಸರಿಯಾಗಿ ಬರ್ತಿಲ್ಲ, ಅಭಿವೃದ್ದಿ ಕೆಲಸ ಮಾಡೋಕೆ ಆಗ್ತಿಲ್ಲ ; ಬಿ.ಆರ್.ಪಾಟೀಲ್ ಅಸಮಾಧಾನ ನಗರದ ಕೆಂಪೇಗೌಡ ನಗರ ಪೊಲೀಸರಿಂದ ರೌಡಿ ರಾಜೇಶ್ ಅಲಿಯಾಸ್ ಮೊಟ್ಟೆ ಬಂಧಿಸಲಾಗಿದೆ. ಆರೋಪಿಯು ಹಲ್ಲೆ, ದರೋಡೆ ಸೇರಿ 12 ಪ್ರಕರಣಗಳಲ್ಲಿ ಭಾಗಿಯಾಗಿಜಿದ. ರಾಜೇಶ್ ವಿರುದ್ದ 5 NBW ಜಾರಿಯಾಗಿತ್ತು. ರಾಜೇಶನನ್ನು ಬಂಧಿಸಿರುವ ಪೊಲೀಸರು, ಬಳ್ಳಾರಿ ಜೈಲಿಗೆ ಕಳಿಸಿದ್ದಾರೆ.