ಬೆಂಗಳೂರು: ಸಿರಿಧಾನ್ಯ ವಾಣಿಜ್ಯ ಮೇಳದಲ್ಲಿ ಗಮನ ಸೆಳೆದ ಮಿಲಿ!
ಬೆಂಗಳೂರು ಜ 23: ಹಲವು ವೈವಿದ್ಯತೆಗಳಿಂದ ಬಾರೀ ಜನಾಕರ್ಷಣೆ ಪಡೆದಿರುವ ಅಂತರಾಷ್ಟ್ರೀಯ ಸಾವಯವ ಸಿರಿಧಾನ್ಯ ವಾಣಿಜ್ಯ ಮೇಳದಲ್ಲಿ ಈ ಬಾರಿ ಕೃತಕ ಬುದ್ಧಿಮತ್ತೆಯ (AI) ಮಿಲಿ ಮತ್ತೊಂದು ಆಕರ್ಷಣೆಯಾಗಿದೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆ: ಕಾಂಗ್ರೆಸ್ ಕೈವಶವಾದ ಕಂಪ್ಲಿ ಪುರಸಭೆ! ಕೃಷಿ ಇಲಾಖೆಯು, ಈ ಅಂತರಾಷ್ಟ್ರೀಯ ಮೇಳಕ್ಕಾಗಿಯೇ ಈ ವಿಶೇಷ ತಂತ್ರಜ್ಞಾನ ರೂಪಿಸಿ ಬಿಡುಗಡೆ ಮಾಡಿದೆ. ಮುಂಭಾಗದಲ್ಲಿ QR ಕೋಡ್ ಸ್ಕ್ಯಾನ್ ಮಾಡಿದರೆ ಮಿಲಿ ಸುತ್ತಾಡಿದಲೆಲ್ಲಾ ವಿವರಣೆ ನೀಡುತ್ತಾ ಪರಿಚಯ ಮಾಡಿಕೊಡುತ್ತದೆ. ಮಿಲಿ ಐಟಿಎಫ್‌ನಲ್ಲಿನ ಚಟುವಟಿಕೆಗಳ ಬಗ್ಗೆ … Continue reading ಬೆಂಗಳೂರು: ಸಿರಿಧಾನ್ಯ ವಾಣಿಜ್ಯ ಮೇಳದಲ್ಲಿ ಗಮನ ಸೆಳೆದ ಮಿಲಿ!
Copy and paste this URL into your WordPress site to embed
Copy and paste this code into your site to embed